HomeEducation › ವರ್ಣ ಮತ್ತು ಜಾತಿ

Cover of ವರ್ಣ ಮತ್ತು ಜಾತಿ

ವರ್ಣ ಮತ್ತು ಜಾತಿ

ದುಬೆ, ಶ್ಯಾಮ ಚರಣ್

FormatEbook
LanguageKannada
ReadingIncluded
Full text being prepared Keep a copy ₹9
About this book
ವರ್ಣ ಮತ್ತು ಜಾತಿಯ ಮೇಲಿನ ಈ ಅಧ್ಯಾಯವು ಭಾರತೀಯ ಸಮಾಜದಲ್ಲಿ ಕಂಡುಬರುವ, ಸಂಕೀರ್ಣತೆಯಿಂದ ಕೂಡಿದ ಮತ್ತು ಪ್ರಾದೇಶಿಕ ವೈವಿಧ್ಯಗಳನ್ನೊಳಗೊಂಡ ವರ್ಣ ಮತ್ತು ಜಾತಿ ವ್ಯವಸ್ಥೆಯ ಬಗೆಗೆ ಸಂಕ್ಷಿಪ್ತವಾದ ನೋಟವೊಂದನ್ನು ನೀಡುತ್ತದೆ. ಈ ಅಧ್ಯಾಯವು ಆರಂಭದಲ್ಲಿ ವರ್ಣ ಮತ್ತು ಜಾತಿಗಳ ನಡುವಿನ ವ್ಯತ್ಯಾಸವನ್ನು ವಿವರಿಸಿ, ನಂತರ ಹಿಂದೂ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿಗಳ ಹುಟ್ಟಿನ ಕುರಿತಾದ ಸಿದ್ಧಾಂತಗಳ ಪರಿಚಯವನ್ನು ಮಾಡಿಸುತ್ತದೆ. ಜೊತೆಗೆ ಭಾರತದಲ್ಲಿರುವ ಕ್ರೈಸ್ತ ಮತ್ತು ಮುಸಲ್ಮಾನ ಸಮುದಾಯಗಳಲ್ಲಿ ಜಾತಿಭೇದಗಳು ಹೇಗಿವೆ ಎಂಬುದರ ಬಗೆಗೂ ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ.

More in Education

Browse all →