Home › Education › ಗುಣಮಟ್ಟದ ವ್ಯಾಪಾರಿ
ಗುಣಮಟ್ಟದ ವ್ಯಾಪಾರಿ
Full text being prepared
Keep a copy ₹9
About this book
ಪ್ರಸ್ತುತ ಸಂದರ್ಭದಲ್ಲಿ, ಪ್ರತಿಯೊಂದು ಕ್ಷೇತ್ರದಲ್ಲೂ ಗುಣಮಟ್ಟವು ಪ್ರಮುಖ ವಿಷಯವಾಗಿದೆ. ಆದರೆ ಗುಣಮಟ್ಟದ ಆಶಯವೇನು? ಪ್ರತಿ ಕ್ಷೇತ್ರಕ್ಕೆ ಗುಣಮಟ್ಟದ ಮಾನದಂಡಗಳು ಮತ್ತು ಆಶಯವು ಒಂದೇ ಆಗಿರುತ್ತವೆಯೇ ಅಥವಾ ಅವುಗಳ ನಡುವೆ ವ್ಯತ್ಯಾಸವಾಗಬಹುದೇ? ಈ ಪ್ರಶ್ನೆಗಳ ಬಗ್ಗೆ ಚಿಂತನೆ ಮಾಡಲಾಗುವುದಿಲ್ಲ. ಸಂವಾದದ ಶೈಲಿಯಲ್ಲಿ ಬರೆಯಲಾದ ಈ ಲೇಖನವು ಶಿಕ್ಷಣದಲ್ಲಿ ಗುಣಮಟ್ಟದ ವಿಷಯದ ಬಗ್ಗೆ ಸಾರ್ವಜನಿಕರಲ್ಲಿ ಚಾಲ್ತಿಯಲ್ಲಿರುವ ತಿಳಿವಳಿಕೆಯನ್ನು ಪರೀಕ್ಷಿಸುತ್ತಲೇ ಶಿಕ್ಷಣದ ಗುಣಮಟ್ಟದ ಪರಿಕಲ್ಪನೆಯನ್ನು ಕೈಗಾರಿಕಾ ಉತ್ಪನ್ನದಂತೆ ಪರಿಗಣಿಸಿಕೊಳ್ಳಬೇಕೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಈ ಲೇಖನವು ಗುಣಮಟ್ಟದ ಸಾಂಪ್ರದಾಯಿಕ ಜ್ಞಾನದ ವಿರುದ್ಧವಾಗಿ ಶಿಕ್ಷಣದಲ್ಲಿ ಗುಣಮಟ್ಟದ ಆಧುನಿಕ ಜ್ಞಾನದ ಚೌಕಟ್ಟನ್ನು ಪ್ರಸ್ತಾಪಿಸುತ್ತದೆ.
More in Education
Browse all →
A Bible History of Baptism
Samuel J. (Samuel John) Baird
Civil Government in the United States Considered with Some Reference to Its Origins
John Fiske
A Beginner's History of Philosophy, Vol. 1: Ancient and Mediæval Philosophy
Herbert Ernest Cushman
Studies in Civics
J. T. (James Thompson) McCleary
The Life of Jesus Christ for the Young, Vol. 3
Richard Newton · William Hole
A Beginner's History of Philosophy, Vol. 2: Modern Philosophy
Herbert Ernest Cushman
Children's Rights: A Book of Nursery Logic
Kate Douglas Smith Wiggin · Nora Archibald Smith
Extracto de la gramatica mutsun
Felipe Arroyo de la Cuesta