HomeEducation › ಸಮಾಜದ ಕಿರುಪ್ರತಿರೂಪವಾಗಿ ಶಾಲೆ

Cover of ಸಮಾಜದ ಕಿರುಪ್ರತಿರೂಪವಾಗಿ ಶಾಲೆ

ಸಮಾಜದ ಕಿರುಪ್ರತಿರೂಪವಾಗಿ ಶಾಲೆ

ವೈಷ್ಣೊಯ್, ಪೂಜಾ

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಮಕ್ಕಳನ್ನು ಉತ್ತಮ ಮನುಷ್ಯ ಮತ್ತು ಜವಾಬ್ದಾರಿಯುತ ಪ್ರಜೆಯನ್ನಾಗಿಸಲು ಬೇಕಾದ ಮೌಲ್ಯಗಳನ್ನು ತುಂಬುವ ನಿಟ್ಟಿನಲ್ಲಿ ಸಮಗ್ರ ಶಿಕ್ಷಣ ನೀಡುವ ಬಾರ್ಮೆರ್ನ ಅಜೀಂ ಪ್ರೇಮ್ಜಿ ಶಾಲೆಯಲ್ಲಿ ನಡೆದ ಕೆಲಸಗಳನ್ನು ವಿವರಿಸುತ್ತದೆ. ಶಾಲೆಯು ಸಂವಾದದ ಸಂಸ್ಕೃತಿಯನ್ನು ಸೃಷ್ಟಿಸಿದ್ದು, ಇಲ್ಲಿ ವಿದ್ಯಾರ್ಥಿಗಳ ಜೊತೆಗೆ ಸೇರಿಯೇ ನಿಯಮಗಳನ್ನು ರೂಪಿಸಲಾಗಿದೆ. ಕಳ್ಳತನ, ಕೀಟಲೆಯಂಥ ಸಂದರ್ಭಗಳು ಮತ್ತು ಕೆಲವು ವಿದ್ಯಾರ್ಥಿಗಳ ಧೂಮಪಾನ ಇತ್ಯಾದಿ ವಿಚಾರಗಳ ಬಗ್ಗೆಯೂ ಚರ್ಚಿಸಿ ಬಗೆಹರಿಸಲಾಗಿರುವುದನ್ನು ಲೇಖನವು ವಿವರಿಸುತ್ತದೆ,

More in Education

Browse all →