HomeEducation › ಭಾಷಾಬೋಧನೆಯಲ್ಲಿ ನೈಜ ಸಾಮಗ್ರಿಗಳು ಮತ್ತು ಸಂವಹನಾತ್ಮಕ ವಿಧಾನ

Cover of ಭಾಷಾಬೋಧನೆಯಲ್ಲಿ ನೈಜ ಸಾಮಗ್ರಿಗಳು ಮತ್ತು ಸಂವಹನಾತ್ಮಕ ವಿಧಾನ

ಭಾಷಾಬೋಧನೆಯಲ್ಲಿ ನೈಜ ಸಾಮಗ್ರಿಗಳು ಮತ್ತು ಸಂವಹನಾತ್ಮಕ ವಿಧಾನ

ಬೆಡದೂರ್, ನಿವೇದಿತಾ ವಿ.

FormatEbook
Published2018
LanguageKannada
ReadingIncluded
Full text being prepared Keep a copy ₹9
About this book
ತರಗತಿಯಲ್ಲಿ ಶಿಕ್ಷಕರು ನಿಜ ಜೀವನದ ಸಾಮಗ್ರಿಗಳು, ಸಂಪನ್ಮೂಲಗಳು ಹಾಗೂ ಸಂವಹನಾತ್ಮಕ ಬೋಧನಾ ವಿಧಾನವನ್ನು ಬಳಸಿ ಹೇಗೆ ವಿದ್ಯಾರ್ಥಿಗಳು ಭಾಷೆ ಕಲಿಯುವ ಪ್ರಕ್ರಿಯೆಯನ್ನು ಸುಗಮಗೊಳಿಸಬಹುದು ಎನ್ನುವುದನ್ನು ಈ ಲೇಖನವು ಚರ್ಚಿಸುತ್ತದೆ. ಸಂವಹನಾತ್ಮಕ ವಿಧಾನದ ಪ್ರಮುಖ ಅಂಶಗಳನ್ನು ವಿವರಿಸುತ್ತ ಈ ಲೇಖನವು ಶಿಕ್ಷಕರ ಪಾತ್ರ ಮತ್ತು ಅವರು ತರಗತಿಯಲ್ಲಿ ಬಳಸುವ ವಾಸ್ತವ ಬದುಕಿನ ಸಾಮಗ್ರಿಗಳು ಅಥವಾ ಸಂಪನ್ಮೂಲಗಳ ಪಾತ್ರವನ್ನು ಚರ್ಚಿಸುತ್ತದೆ.

More in Education

Browse all →