HomeEducation › ಮಕ್ಕಳ ಪ್ರಾರಂಭಿಕ ಶಿಕ್ಷಣ ಹಾಗೂ ಮನೆಯ ಭಾಷೆ

Cover of ಮಕ್ಕಳ ಪ್ರಾರಂಭಿಕ ಶಿಕ್ಷಣ ಹಾಗೂ ಮನೆಯ ಭಾಷೆ

ಮಕ್ಕಳ ಪ್ರಾರಂಭಿಕ ಶಿಕ್ಷಣ ಹಾಗೂ ಮನೆಯ ಭಾಷೆ

ಸಿಂಗ್‌, ಆದೇಶ್‌ ಕುಮಾರ್‌

FormatEbook
LanguageKannada
ReadingIncluded
Full text being prepared Keep a copy ₹9
About this book
ಪ್ರಸ್ತುತ ಲೇಖನದಲ್ಲಿ ಪ್ರಾರಂಭಿಕ ಶಿಕ್ಷಣದಲ್ಲಿ ಮಕ್ಕಳ ಮನೆ ಭಾಷೆ ಅಥವಾ ಸ್ಥಳೀಯ ಭಾಷೆ ವಹಿಸುವ ಪ್ರಮುಖ ಪಾತ್ರದ ಬಗ್ಗೆ ಚರ್ಚಿಸಲಾಗಿದೆ. ಬೋಧನೆಯ ಭಾಷೆಯ ನಡುವಿನ ವ್ಯತ್ಯಾಸಗಳಿಂದಾಗುವ ಅಡಚಣೆ ಹಾಗೂ ಅದಕ್ಕೆ ಇದ್ದಿರಬಹುದಾ ಪರಿಹಾರ ಇವೆರಡನ್ನೂ ದಾಖಲಿಸಲಾಗಿದೆ . ಮಕ್ಕಳ ಸಾಹಿತ್ಯದ ಅನುಭವಗಳ ಮೂಲಕ ಸ್ಥಳೀಯ ಸಾಮಾಜಿಕ-ಸಾಂಸ್ಕೃತಿಕ ಪರಿಸರವನ್ನು ಅಧ್ಯಯನ ಮಾಡಿ , ಸ್ಥಳೀಯವಾದ ಒಂದು ಪಠ್ಯಕ್ರಮವನ್ನು ರೂಪಿಸಲು ಹೇಗೆ ಪ್ರೇರೇಪಣೆ ಸಿಕ್ಕಿತು ಎಂಬುದನ್ನೂ ವಿವರಿಸಲಾಗಿದೆ . ಪ್ರಾರಂಭಿಕ ಶಾಲಾ ಶಿಕ್ಷಣದಲ್ಲಿ ಮಗುವಿನ ಸಾಮಾಜಿಕ -ಸಾಂಸ್ಕೃತಿಕ ಹಿನ್ನೆಲೆ, ಮನೆ ಭಾಷೆಯ ಪ್ರಯೋಗವು ಎರಡನೇ ಭಾಷೆಯನ್ನು ಕಲಿಯುವಲ್ಲಿ ವಹಿಸುವ ಪಾತ್ರದ ಬಗ್ಗೆ ಕೂಢವಿಷಾದವಾಗಿ ಚರ್ಚಿಸಲಾಗಿದೆ

More in Education

Browse all →