HomeEducation › ಪರಿಸರ ಅಧ್ಯಯನಗಳು

Cover of ಪರಿಸರ ಅಧ್ಯಯನಗಳು

ಪರಿಸರ ಅಧ್ಯಯನಗಳು

., ಎನ್ ಸಿ ಇ ಆರ್ ಟಿ

FormatEbook
LanguageKannada
ReadingIncluded
Full text being prepared Keep a copy ₹9
About this book
3ನೇ ತರಗತಿಯಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಸ್ತಾಪಿಸಲಾದ ಪರಿಸರ ಅಧ್ಯಯನಗಳ ಪಠ್ಯಕ್ರಮವು ಒಂದು ಸಮಗ್ರ ದೃಷ್ಟಿಕೋನ ಮತ್ತು ಮಗು ಕೇಂದ್ರಿತ ವಿಧಾನಕ್ಕೆ ಪ್ರಾಮುಖ್ಯತೆ ನೀಡುತ್ತಾ ಪ್ರತಿ ಮಗುವಿನಲ್ಲೂ ವಿಮರ್ಶನಶೀಲ ಚಿಂತನಾ ಪ್ರಕ್ರಿಯೆಯನ್ನು ಪ್ರಚೋದಿಸಲು ಹಾಗೂ ಅದರ ಕಲಿಕಾ ಪ್ರಕ್ರಿಯೆಗೆ ಬೆಂಬಲ ನೀಡಲು ಪ್ರಮುಖ ಪರಿಕಲ್ಪನೆಗಳ ಬದಲಿಗೆ ಪ್ರಮುಖ ಪ್ರಶ್ನೆಗಳನ್ನು ತನ್ನ ಆರಂಭಿಕ ಬಿಂದುವಾಗಿ ಅಳವಡಿಸಿಕೊಳ್ಳುತ್ತದೆ. ಕಲಿಕೆಯ ಸಂಜ್ಞಾನಾತ್ಮಕ ರಾಚನಿಕವಾದ ದೃಷ್ಟಿಕೋನವನ್ನು ಅವಲಂಬಿಸಿದ ಪಠ್ಯಕ್ರಮವು ಪ್ರತಿ ವಿಷಯಕ್ಕೂ ಯಾವುದೇ ನಿರ್ದಿಷ್ಟ ಫಲಿತಾಂಶಗಳನ್ನು ಒದಗಿಸದೆ ಆರು ಸಾಮಾನ್ಯ ವಿಷಯಗಳ ಸುತ್ತ ಹೆಣೆಯಲಾಗಿದೆಯಾದರೂ ಮಕ್ಕಳಿಗೆ ತಮ್ಮ ವಿಭಿನ್ನ ಜ್ಞಾನ ವ್ಯವಸ್ಥೆಗಳೊಂದಿಗೆ ಸಂಬಂಧ ಕಲ್ಪಿಸಿಕೊಳ್ಳಲು ನೆರವಾಗಬಹುದಾದಂತಹ ವಿವರವಾದ ಸುಳಿವುಗಳನ್ನು ಗುರುತಿಸಿ ಒದಗಿಸುತ್ತದೆ.

More by ., ಎನ್ ಸಿ ಇ ಆರ್ ಟಿ

Browse all →

More in Education

Browse all →