HomeEducation › ಪರಿಸರ ಶಿಕ್ಷಣ - ಬೆಳೆಯುತ್ತಿರುವ ಒಂದು ಕ್ಷೇತ್ರ

Cover of ಪರಿಸರ ಶಿಕ್ಷಣ - ಬೆಳೆಯುತ್ತಿರುವ ಒಂದು ಕ್ಷೇತ್ರ

ಪರಿಸರ ಶಿಕ್ಷಣ - ಬೆಳೆಯುತ್ತಿರುವ ಒಂದು ಕ್ಷೇತ್ರ

ಮುರಳೀಧರ್‌, ಚಂದ್ರಿಕಾ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಪರಿಸರ ಶಿಕ್ಷಣವನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕಾದ ಅವಶ್ಯಕತೆ, ಅಳವಡಿಸಲು ಪಾಲಿಸಬಹುದಾದ ಕ್ರಮಗಳನ್ನು ಈ ಲೇಖನದಲ್ಲಿ ವಿಶ್ಲೇಷಿಸಲಾಗಿದೆ. ಪರಿಸರ ಶಿಕ್ಷಣ ಮತ್ತು ಸುಸ್ಥಿರ ಅಭಿವೃದ್ಧಿ ಕುರಿತು ಪಾಂಡೆ ಎಲ್‌ ಮತ್ತು ಹೊಲ್ವೆಗ್‌ ಅವರ ಒಳನೋಟಗಳನ್ನೂ ಕಾಣಬಹುದು. ಪರಿಸರ ಶಿಕ್ಷಣದ ಬೋಧನೆಯ ಮೂಲಕ ಪ್ರಾಥಮಿಕ ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿ ಮತ್ತು ಸಂರಕ್ಷಣೆಯ ಪ್ರಜ್ಞೆಯನ್ನು ತುಂಬುವ ಪ್ರಕ್ರಿಯೆ ಆರಂಭವಾಗಬೇಕು ಎಂಬುದು ಲೇಖಕರ ಆಶಯ.

More in Education

Browse all →