HomeEducation › ಸಮಗ್ರ ಭಾಷಾ ವಿಧಾನ: ನನ್ನಅನುಭವ

Cover of ಸಮಗ್ರ ಭಾಷಾ ವಿಧಾನ: ನನ್ನಅನುಭವ

ಸಮಗ್ರ ಭಾಷಾ ವಿಧಾನ: ನನ್ನಅನುಭವ

ಶಾಸ್ತ್ರಿ, ಮೋನುಕುಮಾರ

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನದಲ್ಲಿ ಶಿಕ್ಷಕರೊಬ್ಬರು ತಮ್ಮ ಬೋಧನಾ ಅನುಭವವನ್ನು ಹಂಚಿಕೊಳ್ಳುತ್ತಾರೆ. ನಾವು ಮಗುವಿನ ಮನಸ್ಥಿತಿ ಮತ್ತು ಅದರ ಅಭಿವೃದ್ಧಿಶೀಲ ತಿಳಿವಳಿಕೆಯನ್ನು ನಿರ್ಲಕ್ಷಿಸುವ ಮಟ್ಟಿಗೆ, ಭಾಷಾ ಬೋಧನೆಯ ವಿಧಾನಗಳಲ್ಲಿ ಸಾಕಷ್ಟು ಸಾಂಪ್ರದಾಯಿಕವಿಧಾನಗಳನ್ನೇಅವಲಂಬಿಸುತ್ತಾ ಬರುತ್ತಿದ್ದೇವೆ ಎಂದು ವಿವರಿಸುತ್ತಾರೆ. ಹೊಸ ವಿಧಾನಗಳು, ಸಂದರ್ಭೋಚಿತ ಮತ್ತು ತಾರ್ಕಿಕ ವಿಧಾನಗಳಲ್ಲಿ ನಾವು ಅಜಾಗರೂಕತೆ ತೋರುತ್ತಿರುವುದರಿಂದಾಗಿ ಇಂದು ಮಕ್ಕಳ ಕಲಿಕಾ ಮಟ್ಟವು ಕಡಮೆ ಮೌಲ್ಯಯುತವಾಗಿದೆ. ಆದ್ದರಿಂದ, ಇಡೀ ಭಾಷಾ ವಿಧಾನದಲ್ಲಿಈ ತಂತ್ರಗಳ ಬಳಕೆ ಬಹಳ ಮುಖ್ಯವಾಗಿದೆ.

More in Education

Browse all →