Home › Education › ಬೋಧನೆಯ ಮೇಲೆ ಹೆಚ್ಚುವರಿ ಬೋಧನೇತರ ಕಾರ್ಯಗಳ ಪರಿಣಾಮ
ಬೋಧನೆಯ ಮೇಲೆ ಹೆಚ್ಚುವರಿ ಬೋಧನೇತರ ಕಾರ್ಯಗಳ ಪರಿಣಾಮ
Full text being prepared
Keep a copy ₹9
About this book
"ಈ ಅಧ್ಯಯನದ ಭಾಗವಾಗಿ ಎರಡು ಬಗೆಯ ಮಾಹಿತಿಗಳನ್ನು ಅವಲೋಕಿಸಲಾಗಿದೆ. ಮೊದಲನೆಯದಾಗಿ ಆಯ್ದ ಶಿಕ್ಷಕರ ದಿನಚರಿಯ ವಿಶ್ಲೇಷಣೆ, ಎರಡನೆಯದಾಗಿ ಆ ಶಿಕ್ಷಕರೊಂದಿಗೆ ನಡೆಸಿದ ಸಂದರ್ಶನ. ಇದಕ್ಕಾಗಿ ಮಂಡ್ಯ ಉತ್ತರ ವಲಯದ ಕೆಲವು ಶಿಕ್ಷಕರು ಮತ್ತು ಶಾಲೆಗಳ ಅಧ್ಯಯನದ ಮೂಲಕ ವಾಸ್ತವದಲ್ಲಿ ಶಿಕ್ಷಕರು ಭೋಧನೆ , ಭೋಧನೇತರ ಚಟುವಟಿಕೆಗಳು ಮತ್ತು ಇತರ ಶಾಲಾ ಪ್ರಕ್ರಿಯೆ ಎಷ್ಟು ಸಮಯವನ್ನು ಮೀಸಲಿಟ್ಟಿದ್ದಾರೆ ಎಂಬುದರ ಮೇಲೆ ಗಮನ ಹರಿಸಿ ಶಿಕ್ಷಕ; ಮಕ್ಕಳ ಅನುಪಾತವನ್ನು ರಾಜ್ಯವಾರು ಸರಾಸರಿಯಂತೆ ಲೆಕ್ಕಹಾಕದೆ ತರಗತಿಗೊಬ್ಬರಂತೆ ಶಿಕ್ಷಕರು ಹಾಗೂ ವಿಷಯವಾರು ಶಿಕ್ಷಕರನ್ನು ನೇಮಕ ಮಾಡದಿದ್ದರೆ ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣವನ್ನು ನೀಡುವ ಆಶಯ ಮರೀಚಿಕೆಯಾಗಿಯೇ ಉಳಿದೀತು ಎನ್ನುವ ಒಳನೋಟವನ್ನು ಲೇಖನವು ಮನಗಾಣಿಸುತ್ತದೆ. ಅಂತಿಮವಾಗಿ ಶಿಕ್ಷಕರ ತರಬೇತಿ, ಆಸಕ್ತಿ, ಪೂರ್ವಸಿದ್ಧತೆಗಳು ಎಷ್ಟೇ ಉತ್ತಮವಾಗಿದ್ದರೂ ಅವನ್ನು ಅನುಷ್ಟಾನಗೊಳಿಸಲು ಶಾಲಾ ಶಿಕ್ಷಣ ಮತ್ತು ಶಿಕ್ಷಕರು : ಸಮಕಾಲೀನ ಸಂವಾದ/ 45 ಅಗತ್ಯವಾದ ಸಮಯ, ಅವಕಾಶ ಮತ್ತು ವಾತಾವರಣದ ಅಗತ್ಯವನ್ನು ಈ ಲೇಖನವು ಒತ್ತಿಹೇಳುತ್ತದೆ."
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
The Scholemaster
Roger Ascham
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
The School Book of Forestry
Charles Lathrop Pack
Greek in a Nutshell
James Strong
ABC's of Science
Charles A. (Charles Alexander) Oliver