HomeEducation › ಚಟುವಟಿಕೆ 1. ನಾವು ಎಷ್ಟು ನೀರನ್ನು ಬಳಸುತ್ತೇವೆ

Cover of ಚಟುವಟಿಕೆ 1. ನಾವು ಎಷ್ಟು ನೀರನ್ನು ಬಳಸುತ್ತೇವೆ

ಚಟುವಟಿಕೆ 1. ನಾವು ಎಷ್ಟು ನೀರನ್ನು ಬಳಸುತ್ತೇವೆ

ಕೃಷ್ಣ, ಕವಿತಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಪ್ರತಿದಿನ ನೀವು ವಿವಿಧ ಕೆಲಸಗಳಿಗಾಗಿ ಎಷ್ಟು ನೀರನ್ನು ಬಳಸುತ್ತೀರಿ ಎಂದು ನಿಮಗೆ ತಿಳಿದಿದೆಯೇ? ಈ ಚಟುವಟಿಕೆಯಲ್ಲಿ ನೀವು ಮನೆಯಲ್ಲಿ ಒಂದು ದಿನದಲ್ಲಿ ವಿವಿಧ ಚಟುವಟಿಕೆಗಳಿಗೆ ಬಳಸುವ ನೀರಿನ ಗಾತ್ರವನ್ನು ದಾಖಲಿಸಬಹುದು ಮತ್ತು ಅಂದಾಜಿಸಬಹುದು. ಈ ಚಟುವಟಿಕೆಯನ್ನು ಮಾಡಲು ನಿಮಗೆ ಒಂದು ಅಳತೆಬಟ್ಟಲು, ಲೋಟ, ಚೊಂಬು ಅಥವಾ ಬಕೆಟ್ ಬೇಕಾಗುತ್ತದೆ. (‘ಅಂದಾಜಿಸುವುದು’ ಅಂದರೆ ಅಳತೆ ಮಾಡಿ , ಲೆಕ್ಕ ಹಾಕಿ ಹಾಗು ಯೋಚಿಸಿ ಸರಿಯಾದ ಉತ್ತರಕ್ಕೆ ಸಾಕಷ್ಟು ಹತ್ತಿರವಾಗಿರುವ ಬೆಲೆಯನ್ನು ಕಂಡುಹಿಡಿಯುವುದು.)

More by ಕೃಷ್ಣ, ಕವಿತಾ

Browse all →

More in Education

Browse all →