HomeEducation › ನೀರಿನ ಬಗ್ಗೆ ಶೋಧನೆ: ವಿಜ್ಞಾನದ ಬೋಧನೆಯಲ್ಲಿ ಸ್ಥಳೀಯ ಸಂದರ್ಭಗಳನ್ನು ಬಳಸುವುದು

Cover of ನೀರಿನ ಬಗ್ಗೆ ಶೋಧನೆ: ವಿಜ್ಞಾನದ ಬೋಧನೆಯಲ್ಲಿ ಸ್ಥಳೀಯ ಸಂದರ್ಭಗಳನ್ನು ಬಳಸುವುದು

ನೀರಿನ ಬಗ್ಗೆ ಶೋಧನೆ: ವಿಜ್ಞಾನದ ಬೋಧನೆಯಲ್ಲಿ ಸ್ಥಳೀಯ ಸಂದರ್ಭಗಳನ್ನು ಬಳಸುವುದು

ಕೃಷ್ಣ, ಕವಿತಾ

FormatEbook
LanguageKannada
ReadingIncluded
Full text being prepared Keep a copy ₹9
About this book
‘ನೀರು’- ಈ ವಿಷಯ ಮೂಲ ವಿಜ್ಞಾನ ಮತ್ತು ಪ್ರಾಕೃತಿಕ ವಿದ್ಯಮಾನಗಳ ಕಲಿಕೆಯಲ್ಲಿ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ಆದರೆ, ಪರಿಸರ ಸಂಬಂಧಿ ಸಮಸ್ಯೆಗಳಿಗೆ ಒತ್ತುಕೊಡುವುದರ ಜೊತೆಗೆ ಮಕ್ಕಳ ಅನುಭವವನ್ನು ಈ ವಿಷಯದೊಂದಿಗೆ ತಾಳೆ ಹಾಕುವುದಾದರೂ ಹೇಗೆ? ಗ್ರಾಮೀಣ ಭಾಗದ ಮಾಧ್ಯಮಿಕ ಶಾಲೆಯೊಂದರ ತರಗತಿಯಲ್ಲಿ ನಡೆಸಿದ ಪ್ರಯತ್ನದ ಬಗ್ಗೆ ಈ ಲೇಖನವು ವಿವರಣೆ ನೀಡುತ್ತದೆ.

More by ಕೃಷ್ಣ, ಕವಿತಾ

Browse all →

More in Education

Browse all →