Home › Education › ಅರ್ಥಗ್ರಹಿಕೆ ಕಾರ್ಯತಂತ್ರಗಳ ಬೋಧನೆ ಭಾಗ-1: ಪರಿಚಯ ಮತ್ತು ಅವಲೋಕನ
ಅರ್ಥಗ್ರಹಿಕೆ ಕಾರ್ಯತಂತ್ರಗಳ ಬೋಧನೆ ಭಾಗ-1: ಪರಿಚಯ ಮತ್ತು ಅವಲೋಕನ
Full text being prepared
Keep a copy $1
About this book
ಪ್ರಸ್ತುತ ಪ್ರಬಂಧವು ಮಕ್ಕಳು ಪುಸ್ತಕವನ್ನು ಓದುವಾಗ ಅರ್ಥವನ್ನು ಹೇಗೆ ರೂಪಿಸಿಕೊಳ್ಳುತ್ತಾರೆ ಎಂಬುದರ ಕುರಿತಾಗಿದೆ. ಮಕ್ಕಳು ಹಾಗೆ ಅರ್ಥವನ್ನು ರೂಪಿಸಿಕೊಳ್ಳಲು ಶಿಕ್ಷಕರಾದವರು ಅವರಿಗೆ ಯಾವೆಲ್ಲ ರೀತಿಯಲ್ಲಿ ಸಹಾಯ ಮಾಡಬಹುದು ಎಂಬ ಕುರಿತೂ ಇದು ವಿವರಿಸುತ್ತದೆ. ಶಿಕ್ಷಕರು ಸಾಂಪ್ರದಾಯಿಕ ಕ್ರಮದಲ್ಲಿ ಪಾಠ ಓದಿ ವಿವರಣೆ ನೀಡುವುದರಿಂದ ಮಕ್ಕಳಿಗೆ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಅವರು ಸ್ವತಂತ್ರವಾಗಿ ಪಠ್ಯದೊಂದಿಗೆ ತೊಡಗಿಸಿಕೊಳ್ಳಬೇಕಾಗುತ್ತದೆ. ಅದಕ್ಕೆ ಶಿಕ್ಷಕರಾದವರು ಮಕ್ಕಳಿಗೆ ಉತ್ತೇಜನವನ್ನಷ್ಟೇ ನೀಡಬೇಕೆಂದು ಈ ಲೇಖನ ಸೂಚಿಸುತ್ತದೆ. ಈ ಲೇಖನದಲ್ಲಿ ಗ್ರಾಜುವಲ್ ರಿಲೀಸ್ ಆಫ್ ರೆಸ್ಪಾನ್ಸಿಬಿಲಿಟಿ ಎಂಬ ಸಿದ್ಧಾಂತವನ್ನು ವಿವರಿಸಲಾಗಿದೆ. ಶಿಕ್ಷಕರು ಹಂತ ಹಂತವಾಗಿ ಮಕ್ಕಳಿಗೆ ಜವಾಬ್ದಾರಿಯನ್ನು ವಹಿಸುತ್ತಾ ಹೋಗಬೇಕು. ಅರ್ಥಗ್ರಹಿಕೆ ನಾನಾ ಕಾರ್ಯತಂತ್ರಗಳನ್ನು ಸಹ ಇದರಲ್ಲಿ ಪ್ರಸ್ತಾಪಿಸಲಾಗಿದೆ. ಮಾದರಿ ಹಾಕಿಕೊಡುವ ತಂತ್ರ, ಅದರ ಸಮಗ್ರ ಬಳಕೆಯ ತಂತ್ರ, ಮಾರ್ಗದರ್ಶನ ತಂತ್ರ, ಸ್ವತಂತ್ರವಾಗಿ ಮಕ್ಕಳೇ ಕ್ರಿಯಾಶೀಲರಾಗುವ ತಂತ್ರ ಇವೇ ಮುಂತಾದ ತಂತ್ರಗಳನ್ನು ಸೋದಾಹರಣೆಯೊಂದಿಗೆ ವಿವರಿಸಲಾಗಿದೆ. ಮಕ್ಕಳ ಪೂರ್ವಜ್ಞಾನ, ಊಹೆ, ದೃಶ್ಯೀಕರಿಸಿಕೊಳ್ಳುವುದು ಸಾರಾಂಶ ಬರೆಯುವುದು ಇವೇ ಮುಂತಾದ ಅಭ್ಯಾಸಗಳನ್ನು ವಿವರಿಸಲಾಗಿದೆ.
More by ಸಿನ್ಹಾ, ಶುಚಿ
Browse all →More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske