Home › Culture & Travel › ಅರ್ಥ-ರೂಪಿಸುವಿಕೆಗೆ ಬೆಂಬಲ ನೀಡಲು ಉತ್ತಮ ಪ್ರಶ್ನೆಗಳನ್ನು ಕೇಳುವುದು
ಅರ್ಥ-ರೂಪಿಸುವಿಕೆಗೆ ಬೆಂಬಲ ನೀಡಲು ಉತ್ತಮ ಪ್ರಶ್ನೆಗಳನ್ನು ಕೇಳುವುದು
Full text being prepared
Keep a copy $1
About this book
ಈ ಲೇಖನವು ಕಲಿಕೆಯಲ್ಲಿ ಪ್ರಶ್ನಿಸುವುದರ ಮಹತ್ವವನ್ನು ವಿವರಿಸುತ್ತದೆ. ಒಂದು ಕಥೆ ಅಥವಾ ಪಠ್ಯಭಾಗದಲ್ಲಿ ಪ್ರಶ್ನೆಗಳನ್ನು ಹೇಗೆ ಸೃಷ್ಟಿಸಿಕೊಳ್ಳಬೇಕು ಎಂಬ ಬಗ್ಗೆ ತಾಲೀಮು ನೀಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಪ್ರಶ್ನೆಗಳನ್ನು ಪ್ರೋತ್ಸಾಹಿಸುವುದರಿಂದ ತರಗತಿ ಚೈತನ್ಯಪೂರ್ಣವಾಗುತ್ತದೆ, ಕಲಿಕೆ ವಿದ್ಯಾರ್ಥಿಗಳ ಪಾಲಿಗೆ ಒಂದು ಉತ್ಸಾಹದಾಯಕವಾದ ಸಂಗತಿಯಾಗುತ್ತದೆ. ಪ್ರಶ್ನಿಸುವಿಕೆಯನ್ನು ಪ್ರೋತ್ಸಾಹಿಸುವುದರಿಂದ ಕಲಿಯುವ ವಿದ್ಯಾರ್ಥಿಗಳ ಹಿಂಜರಿಕೆ ದೂರವಾಗುತ್ತದೆ. ಪ್ರಶ್ನಿಸುವುದರಲ್ಲಿ ಹಲವು ವಿಧಗಳಿವೆ. ಪಠ್ಯಕೇಂದ್ರಿತವಾದ ಪ್ರಶ್ನೆಗಳು, ಪಠ್ಯವನ್ನು ಸ್ವಂತ ಅನುಭವದೊಂದಿಗೆ ಹೋಲಿಸಿಕೊಂಡು ರೂಪಿಸಿಕೊಳ್ಳಲಾಗುವ ಪ್ರಶ್ನೆಗಳು, ಆಲೋಚನೆಯಿಂದ ಫಲಿತವಾದ ಪ್ರಶ್ನೆಗಳು ಇತ್ಯಾದಿ. ಈ ಲೇಖನದಲ್ಲಿ ತರಗತಿಯಲ್ಲಿ ನಡೆಸಿದ ಅಭ್ಯಾಸದ ವಿವರಣೆಗಳನ್ನು ಉದಾಹರಣೆಗಳ ಸಮೇತ ನೀಡಲಾಗಿದೆ. ಒಂದು ವೇಳೆ ಒಬ್ಬ ವಿದ್ಯಾರ್ಥಿ ಯಾವುದೇ ಪ್ರಶ್ನೆ ಕೇಳದಿದ್ದರೆ ಅಥವಾ ಕೇಳಲಾದ ಪ್ರಶ್ನೆಗೆ ಉತ್ತರಿಸದೇ ಸುಮ್ಮನಿದ್ದರೆ ಅಂತಹ ಸಂದರ್ಭದಲ್ಲಿ ಶಿಕ್ಷಕರು ಹೇಗೆ ವರ್ತಿಸಬೇಕು ಎಂಬುದನ್ನು ಸಹ ನಿರ್ದೇಶಿಸಲಾಗಿದೆ. ಪಠ್ಯವನ್ನು ಓದುವ ಮುನ್ನ, ಓದುವ ಸಮಯದಲ್ಲಿ ಮತ್ತು ಓದಿದ ನಂತರದಲ್ಲಿ ಮೂಡುವ ಪ್ರಶ್ನೆಗಳನ್ನು ವಿಂಗಡಿಸಿ ಈ ಒಂದೊಂದು ವಿಧದ ಪ್ರಶ್ನೆಯ ಪ್ರಯೋಜನಗಳನ್ನು ವಿವರಿಸಲಾಗಿದೆ.
More by ಸಿನ್ಹಾ, ಶುಚಿ
Browse all →More in Culture & Travel
Browse all →
Mystic Isles of the South Seas.
Frederick O'Brien
Memories and Portraits
Robert Louis Stevenson
A bord de la Junon
Gaston Lemay
Noa Noa
Paul Gauguin · Charles Morice
Essays of Travel
Robert Louis Stevenson
A Florida Sketch-Book
Bradford Torrey
A-Birding on a Bronco
Florence Merriam Bailey
Reise durch England und Schottland
Johanna Schopenhauer