HomeLiterature › ಹ್ಯುಗೋ ಮುನ್ಸ್ಟರ್ಬರ್ಗ್ (1863-1916): ಆನ್ವಯಿಕ ವಿಜ್ಞಾನಗಳ ಜನಕ

Cover of ಹ್ಯುಗೋ ಮುನ್ಸ್ಟರ್ಬರ್ಗ್ (1863-1916): ಆನ್ವಯಿಕ ವಿಜ್ಞಾನಗಳ ಜನಕ

ಹ್ಯುಗೋ ಮುನ್ಸ್ಟರ್ಬರ್ಗ್ (1863-1916): ಆನ್ವಯಿಕ ವಿಜ್ಞಾನಗಳ ಜನಕ

ಜೈಪ್ರಕಾಶ್‌, ಇಂದಿರಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಇಲ್ಲಿ ಪ್ರಸಿದ್ಧ ಅನ್ವಯಿಕ ಮನೋವಿಜ್ಞಾನದ ಜನಕನೆಂದು ಹೆಸರಾದ ಹ್ಯುಗೋ ಮುನ್ಸ್ಟರ್ಬರ್ಗ್ ನನ್ನು ಪರಿಚಯಿಸಲಾಗಿದೆ. ಇವನು ಔದ್ಯೋಗಿಕ ಮನೋವಿಜ್ಞಾನವನ್ನು ಪರಿಚಯಿಸಿದನು. ಮನೋವೈಜ್ಞಾನಿಕ ಕಾರಕಗಳು ಸಾಕ್ಷಿಗಳನ್ನು ಪ್ರಭಾವಿಸುತ್ತವೆ ಎಂದು ತೋರಿಸಿದ ಮತ್ತು ಅನೇಕ ಹೊಸ ಶಾಖೆಗಳ ಉಗಮಕ್ಕೆ ಕಾರಣನಾದ.

More by ಜೈಪ್ರಕಾಶ್‌, ಇಂದಿರಾ

Browse all →

More in Literature

Browse all →