HomeLiterature › ರಾಬರ್ಟ್ ಮೆರ್ನ್ಸ ಯೆರ್ಕಿಸ್ (1876-1956)

Cover of ರಾಬರ್ಟ್ ಮೆರ್ನ್ಸ ಯೆರ್ಕಿಸ್ (1876-1956)

ರಾಬರ್ಟ್ ಮೆರ್ನ್ಸ ಯೆರ್ಕಿಸ್ (1876-1956)

ಜೈಪ್ರಕಾಶ್‌, ಇಂದಿರಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಇದು ಅಮೆರಿಕನ್ ಮನೋವಿಜ್ಞಾನಿ ಯೆರ್ಕಿಸ್ ನ ಪರಿಚಯವಾಗಿದೆ. ಈತ ತುಲನಾತ್ಮಕ ಮನೋವಿಜ್ಞಾನ, ಬುದ್ಧಿಶಕ್ತಿ ಮಾಪನ ಮತ್ತು ಮಿಲಿಟರಿ ಮನೋವಿಜ್ಞಾನ ಕ್ಷೇತ್ರಗಳಲ್ಲಿ ಹೆಸರು ಮಾಡಿದವನು. ಸೈನಿಕರ ಬುದ್ಧಿಶಕ್ತಿ ಪರೀಕ್ಷೆ ನಡೆಸಿದವನು. ಕೆಲವು ಜನಾಂಗಗಳಲ್ಲಿ ಬುದ್ಧಿಶಕ್ತಿ ಕಡಿಮೆಯಿರುತ್ತದೆ ಎಂದು ನಂಬಿದವನು. ಚಿಂಪಾಂಜಿಗಳ ಬಗ್ಗೆ ಅಧ್ಯಯನ ನಡೆಸಿ ‘ದಿ ಗ್ರೇಟ್ ಏಪ್ಸ್ (The Great Apes)’ ಎಂಬ ಕೃತಿ ಹೊರತಂದವನು.

More by ಜೈಪ್ರಕಾಶ್‌, ಇಂದಿರಾ

Browse all →

More in Literature

Browse all →