HomeLiterature › ಎರಿಕ್ ಸೆಲಿಗ್ಮನ್ ಫ್ರಾಂ (1900-1980)

Cover of ಎರಿಕ್ ಸೆಲಿಗ್ಮನ್ ಫ್ರಾಂ (1900-1980)

ಎರಿಕ್ ಸೆಲಿಗ್ಮನ್ ಫ್ರಾಂ (1900-1980)

ಜೈಪ್ರಕಾಶ್‌, ಇಂದಿರಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಎರಿಕ್ ಸೆಲಿಗ್ಮನ್ ಫ್ರಾಂ ಜರ್ಮನಿಯ ಯಹೂದಿಯಾಗಿದ್ದ. ಓದಿದ್ದು ಸಮಾಜವಿಜ್ಞಾನ. ಅಮೆರಿಕಕ್ಕೆ ವಲಸೆ ಹೋದ ಮೇಲೆ ಹಾರ್ನೈ, ಸಲ್ಲಿವಾನ್ ಸಂಪರ್ಕದಿಂದ ಮನೋವಿಜ್ಞಾನದತ್ತ ಆಕರ್ಷಿತನಾದ. ನಾಜಿಗಳ ವಿನಾಶಕಾರಿ ಶಕ್ತಿಯನ್ನು ನೋಡಿ ಜನರೇಕೆ ತಮ್ಮ ನಾಯಕರನ್ನು ಹಿಂಬಾಲಿಸುತ್ತಾರೆ ಎಂದು ಅಧ್ಯಯನ ಕೈಗೊಂಡನು. ವ್ಯಕ್ತಿಯ ವ್ಯಕ್ತಿತ್ವವು ಸಾಮಾಜಿಕ ಸಾಂಸ್ಕೃತಿಕ ಪ್ರಭಾವಗಳಿಗೆ ಒಳಗಾಗುತ್ತದೆ ಎಂದು ಪ್ರತಿಪಾದಿಸಿದ.

More by ಜೈಪ್ರಕಾಶ್‌, ಇಂದಿರಾ

Browse all →

More in Literature

Browse all →