Home › Education › ಆನ್ ಲೈನ್ ಶಿಕ್ಷಣ ಕುರಿತ ಮಿಥ್ಯಗಳು
ಆನ್ ಲೈನ್ ಶಿಕ್ಷಣ ಕುರಿತ ಮಿಥ್ಯಗಳು
ಸಂಶೋಧನಾ ಗುಂಪು | ಅಜೀಂ ಪ್ರೇಮ್‌ಜಿ ಫೌಂಡೇಶನ್,
Full text being prepared
Keep a copy $1
About this book
ಕೋವಿಡ್ -19 ಎಂಬ ಪಿಡುಗು ಶಾಲಾಕಾಲೇಜುಗಳು ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳನ್ನು ಕಲಿಕೆಯ ಮುಂದುವರಿಕೆಗೆ ಪರ್ಯಾಯ ಮಾರ್ಗಗಳನ್ನು ಹುಡುಕಲು ದೂಡಿದೆ. ನೇರ ಮುಖಾಮುಖಿಗೆ ಹೋಲಿಸಿದಾಗ ಸಂವಹನ ತಂತ್ರಜ್ಞಾನ ಆಧಾರಿತ ಕಲಿಕೆಯ ಮಾರ್ಗಗಳು ದೋಷಯುಕ್ತವೆಂದು ಕಂಡುಬಂದಿದೆ. ಆಧುನಿಕ ಪಕರಣಗಳನ್ನು ಮತ್ತು ಅದಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಪಡೆದುಕೊಳ್ಳಲಾಗದ ಅನೇಕ ಮಕ್ಕಳು ಕಲಿಕೆಯಿಂದ ಹೊರಗುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಅಜೀಂ ಪ್ರೇಮ್ ಜಿ ಫೌಂಡೇಷನ್ನಿನ ಕ್ಷೇತ್ರಕಾರ್ಯದ ಸಂಶೋಧನಾ ತಂಡವು ಐದು ರಾಜ್ಯಗಳಲ್ಲಿ (ಛತ್ತೀಸ್ ಘಡ್, ಮಧ್ಯಪ್ರದೇಶ್, ರಾಜಸ್ಥಾನ, ಕರ್ನಾಟಕ ಮತ್ತು ಉತ್ತರಾಖಂಡ್) ಶಿಕ್ಷಕರು ಮತ್ತು ಪೋಷಕರನ್ನು ಸಂದರ್ಶಿಸುವ ಮೂಲಕ ಅಧ್ಯಯನವನ್ನು ಕೈಗೊಂಡಿತು. ಈ ಸಮೀಕ್ಷೆಯ ಆನ್ ಲೈನ್ ಕಲಿಕೆಯು ಪರಿಣಾಮಕಾರಿಯಾಗಿಲ್ಲ ಎಂದು ತೋರಿಸುತ್ತದೆ. ಬಹುತೇಕ ಮಕ್ಕಳಿಗೆ ಆನ್ ಲೈನ್ ಶಿಕ್ಷಣದ ಲಭ್ಯತೆ ಸಾಧ್ಯವಾಗುತ್ತಿಲ್ಲ. ಶಿಕ್ಷಕರು ವೃತ್ತಿಯ ಬಗ್ಗೆ ಹತಾಶರಾಗಿದ್ದಾರೆ. ಇಂತಹ ಸಂದರ್ಭಗಳಲ್ಲಿ ಮಕ್ಕಳು ಶಾಲೆಗೆ ಹೋಗುವುದು ಕ್ಷೇಮವಲ್ಲ ಎಂಬ ಸಾಮಾನ್ಯ ಚಾಲ್ತಿ ನಂಬಿಕೆಗೆ ವ್ಯತಿರಿಕ್ತವಾಗಿ ಬಹುತೇಕ ಪೋಷಕರು, ಸೂಕ್ತ ಆರೋಗ್ಯ ಸುರಕ್ಷಾ ಕ್ರಮ ಕೈಗೊಂಡರೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ತಯಾರಾಗಿದ್ದಾರೆ ಮತ್ತು ಯಾವುದೇ ಅನಾರೋಗ್ಯ ಉಂಟಾಗುವುದಿಲ್ಲ ಎಂಬ ಭಾವನೆ ತಾಳಿದ್ದಾರೆ.
More by ಸಂಶೋಧನಾ ಗುಂಪು | ಅಜೀಂ ಪ್ರೇಮ್‌ಜಿ ಫೌಂಡೇಶನ್,
Browse all →ಶಾಲೆಗಳನ್ನು ಪುನರಾರಂಭಿಸಿ- ಕಲಿಕಾ ನಷ್ಟವನ್ನು ಸರಿದೂಗಿಸಲು ಗಮನಹರಿಸಿ: ಶಿಕ್ಷಕರ ಸ್ಪಷ್ಟ ಅಪೇಕ್ಷೆ
ಸಂಶೋಧನಾ ಗುಂಪು | ಅಜೀಂ ಪ್ರೇಮ್‌ಜಿ ಫೌಂಡೇಶನ್,
ಕೋವಿಡ್-19 ಪಿಡುಗಿನ ಕಾಲಾವಧಿಯಲ್ಲಿ ಮಕ್ಕಳ ಕಲಿಕೆಯಲ್ಲಾದ ನಷ್ಟ
ಸಂಶೋಧನಾ ಗುಂಪು | ಅಜೀಂ ಪ್ರೇಮ್‌ಜಿ ಫೌಂಡೇಶನ್,
ಶಾಲೆಯ ಪುನರಾರಂಭದ ನಂತರ ಕಲಿಕೆಯ ಪುನಶ್ಚೇತನವನ್ನು ಬೆಂಬಲಿಸುವಲ್ಲಿ ಶಿಕ್ಷಕರ ಪ್ರಯತ್ನಗಳು
ಸಂಶೋಧನಾ ಗುಂಪು | ಅಜೀಂ ಪ್ರೇಮ್‌ಜಿ ಫೌಂಡೇಶನ್,
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske