HomeEducation › ಶಾಲೆಯ ಪುನರಾರಂಭದ ನಂತರ ಕಲಿಕೆಯ ಪುನಶ್ಚೇತನವನ್ನು ಬೆಂಬಲಿಸುವಲ್ಲಿ ಶಿಕ್ಷಕರ ಪ್ರಯತ್ನಗಳು

Cover of ಶಾಲೆಯ ಪುನರಾರಂಭದ ನಂತರ ಕಲಿಕೆಯ ಪುನಶ್ಚೇತನವನ್ನು ಬೆಂಬಲಿಸುವಲ್ಲಿ ಶಿಕ್ಷಕರ ಪ್ರಯತ್ನಗಳು

ಶಾಲೆಯ ಪುನರಾರಂಭದ ನಂತರ ಕಲಿಕೆಯ ಪುನಶ್ಚೇತನವನ್ನು ಬೆಂಬಲಿಸುವಲ್ಲಿ ಶಿಕ್ಷಕರ ಪ್ರಯತ್ನಗಳು

ಸಂಶೋಧನಾ ಗುಂಪು | ಅಜೀಂ ಪ್ರೇಮ್‌ಜಿ ಫೌಂಡೇಶನ್,

FormatEbook
Published2022
LanguageKannada
ReadingIncluded
Full text being prepared Keep a copy ₹9
About this book
ಜಗತ್ತಿನಾದ್ಯಂತ ಕೋವಿಡ್ ಸಾಂಕ್ರಾಮಿಕವು ಆಕ್ರಮಣ ಮಾಡಿದ್ದ ಸಮಯದಲ್ಲಿ ಅದರ ಪ್ರಭಾವ ಶಾಲೆಗಳ ಮೇಲೂ ಆಗಿದ್ದು ಎಲ್ಲರಿಗೂ ತಿಳಿದಿದೆ. ಆಗ ಭಾರತದಲ್ಲಿಯೂ ಸಹ ದೀರ್ಘ ಕಾಲದವರೆಗೂ ಶಾಲೆಗಳನ್ನು ಮುಚ್ಚಲಾಗಿತ್ತು. ಇದರ ಪರಿಣಾಮವಾಗಿ ವಿವಿಧ ಹಂತದ ವಿದ್ಯಾರ್ಥಿಗಳಲ್ಲಿ ಕಲಿಕೆಯ ನಷ್ಟವಾಗಿದೆ. ಅದು ಕಲಿತದ್ದನ್ನು ಮರೆತಿದ್ದರಿಂದ ಆಗಿರಬಹುದು ಅಥವಾ ಶಾಲೆಗಳು ತೆರೆದಿದ್ದರೆ ಆಗುತ್ತಿದ್ದ ಕಲಿಕೆಯು ಆಗದೇ ಇದ್ದುದ್ದರಿಂದ ಇರಬಹುದು. ಇಂತಹ ಸಂದರ್ಭವು ಕಲಿಕೆ ಚೇತರಿಕೆಗೆ ಕ್ರಮಗಳನ್ನು ತೆಗೆದುಕೊಳ್ಳುವುದು ಎಷ್ಟು ಮುಖ್ಯ ಎನ್ನುವುದನ್ನು ಒತ್ತಿ ಹೇಳುತ್ತದೆ. ಆದ್ದರಿಂದ, ಈ ಲೇಖನದಲ್ಲಿ ಕಲಿಕೆಯ ಚೇತರಿಕೆಯ ಕಡೆಗೆ ಶಿಕ್ಷಕರು ಮಾಡಿರುವ ಪ್ರಯತ್ನಗಳ ಕುರಿತು ಮಾಡಿರುವ ಅಧ್ಯಯನದ ಫಲಿತಗಳನ್ನು ಚರ್ಚಿಸಲಾಗಿದೆ.

More by ಸಂಶೋಧನಾ ಗುಂಪು | ಅಜೀಂ ಪ್ರೇಮ್‌ಜಿ ಫೌಂಡೇಶನ್,

Browse all →

More in Education

Browse all →