HomeEducation › ವ್ಯತ್ಯಾಸಗಳನ್ನು ಒಪ್ಪಿಕೊಳ್ಳಲು ಕಲಿಯುವುದು

Cover of ವ್ಯತ್ಯಾಸಗಳನ್ನು ಒಪ್ಪಿಕೊಳ್ಳಲು ಕಲಿಯುವುದು

ವ್ಯತ್ಯಾಸಗಳನ್ನು ಒಪ್ಪಿಕೊಳ್ಳಲು ಕಲಿಯುವುದು

ಮೆಹ್ತಾ, ಶೆಫಾಲಿ ತ್ರಿಪಾಠಿ

FormatEbook
LanguageKannada
ReadingIncluded
Full text being prepared Keep a copy ₹9
About this book
ವಿಕಲಚೇತನ ಮಕ್ಕಳು ಮುಖ್ಯವಾಹಿನಿ ಶಾಲೆಗೆ ದಾಖಲಾದಾಗ ಅವರು ಅಲ್ಲಿ ಎದುರಿಸುವ ಸವಾಲುಗಳನ್ನು ಕುರಿತು ಇಲ್ಲಿ ಚರ್ಚಿಸಲಾಗಿದೆ. ಸಾಮಾನ್ಯ ಮಕ್ಕಳಿಗೆ ಈ ವಿಕಲಚೇತನ ಮಕ್ಕಳನ್ನು ಕುರಿತು ಪೂರ್ವಗ್ರಹಗಳು, ವಿವಿಧ ಕ್ಷೇತ್ರಗಳಲ್ಲಿ ವಿಕಲಚೇತನ ಮಕ್ಕಳ ಸಾಮರ್ಥ್ಯವನ್ನು ಗುರುತಿಸಿದ ಅನಂತರ ಸಾಮಾನ್ಯ ಮಕ್ಕಳು ಈ ವಿಕಲ ಚೇತನ ಮಕ್ಕಳನ್ನು ನೋಡುವ ದೃಷ್ಟಿಕೋನದಲ್ಲಿ ಉಂಟಾದ ಬದಲಾವಣೆಗಳನ್ನು ಇಲ್ಲಿ ನಿದರ್ಶನಗಳ ಮೂಲಕ ವಿವರಿಸಲಾಗಿದೆ. ಈ ವಿಕಲಚೇತನ ಹಾಗೂ ಸಾಮಾನ್ಯ ಮಕ್ಕಳ ನಡುವಿನ ಅಂತರವನ್ನು ಕಡಮೆಗೊಳಿಸಿ ಹತ್ತಿರ ತರುವಲ್ಲಿ ಆರುಷಿ ಸ್ವಯಂಸೇವಾ ಸಂಸ್ಥೆಯ ಪಾತ್ರವನ್ನು ಲೇಖಕರು ಗುರುತಿಸುತ್ತಾರೆ.

More by ಮೆಹ್ತಾ, ಶೆಫಾಲಿ ತ್ರಿಪಾಠಿ

Browse all →

More in Education

Browse all →