HomeEducation › ಕೊರೊನಾ ವೈರಸ್ ಬಗ್ಗೆ ಮಕ್ಕಳ ಜೊತೆ ಮಾತುಕತೆ: ಕೆಲವು ಸಂಪನ್ಮೂಲಗಳು

Cover of ಕೊರೊನಾ ವೈರಸ್ ಬಗ್ಗೆ ಮಕ್ಕಳ ಜೊತೆ ಮಾತುಕತೆ: ಕೆಲವು ಸಂಪನ್ಮೂಲಗಳು

ಕೊರೊನಾ ವೈರಸ್ ಬಗ್ಗೆ ಮಕ್ಕಳ ಜೊತೆ ಮಾತುಕತೆ: ಕೆಲವು ಸಂಪನ್ಮೂಲಗಳು

ಮೆಹ್ತಾ, ಶೆಫಾಲಿ ತ್ರಿಪಾಠಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಕೋವಿಡ್ 19 ಸಾಂಕ್ರಾಮಿಕ ರೋಗದ ಬಗ್ಗೆ ಕತೆ ಹೇಳುವವರು, ಶಿಕ್ಷಕರು, ಪೋಷಕರು ಮಕ್ಕಳಿಗಾಗಿ ಹೇಳಲು ಸೃಜಿಸಿದ ಸಾಹಿತ್ಯದ ವಿಶ್ಲೇಷಣೆಯಾಗಿದೆ. ಶಿಕ್ಷಕರು ಅದನ್ನು ಸಂದರ್ಭಕ್ಕೆ ತಕ್ಕಂತೆ ಕತೆ ಹೇಳುವುದೋ, ನಾಟಕ ಮಾಡಿಸುವುದೋ ಮಾಡುವುದರ ಮೂಲಕ ಮಕ್ಕಳಲ್ಲಿ ಸಾಂಕ್ರಮಿಕದ ಬಗ್ಗೆ ಜಾಗೃತಿ ಮೂಡಿಸಬಹುದು ಹಾಗೂ ಅವರಲ್ಲಿ ಮನೆ ಮಾಡಿರುವ ಭಯವನ್ನು ಹೋಗಲಾಡಿಸಬಹುದು. ಇಲ್ಲಿ ಪ್ರಥಮ್ ಬುಕ್ಸ್ ನ ಕತೆಗಳು ಹಾಗೂ ಇತರ ಸಾಹಿತ್ಯವನ್ನೂ ಉಲ್ಲೇಖಿಸಲಾಗಿದೆ. ಶಿಕ್ಷಕರಿಗೆ ಅನುಕೂಲವಾಗಲೆಂದು ಅವುಗಳ ವೆಬ್ ಲಿಂಕ್ ಕೂಡ ಕೊಡಲಾಗಿದೆ.

More by ಮೆಹ್ತಾ, ಶೆಫಾಲಿ ತ್ರಿಪಾಠಿ

Browse all →

More in Education

Browse all →