HomeEducation › ಛಿನ್ನ ವಿಂಶತಿಮುಖಿ – ಒಂದು ಪ್ರಾತಿನಿಧಿಕ ಮೂರು ಆಯಾಮಗಳ ಅಕೃತಿ

Cover of ಛಿನ್ನ ವಿಂಶತಿಮುಖಿ – ಒಂದು ಪ್ರಾತಿನಿಧಿಕ ಮೂರು ಆಯಾಮಗಳ ಅಕೃತಿ

ಛಿನ್ನ ವಿಂಶತಿಮುಖಿ – ಒಂದು ಪ್ರಾತಿನಿಧಿಕ ಮೂರು ಆಯಾಮಗಳ ಅಕೃತಿ

ರಾಮಚಂದ್ರನ್, ಏ.

FormatEbook
LanguageKannada
ReadingIncluded
Full text being prepared Keep a copy ₹9
About this book
ಪ್ರಸ್ತುತ ಲೇಖನವು ಪ್ರಾತಿನಿಧಿಕ ಆಕೃತಿಯೆನ್ನಬಹುದಾದ ಛಿನ್ನ ವಿಂಶತಿಮುಖಿಯನ್ನು ಓದುಗರಿಗೆ ಪರಿಚಯಿಸುತ್ತದೆ. ಲೇಖಕರು ಈ ಘನಾಕೃತಿಯ ಜ್ಯಾಮಿತಿಗೆ ನಮ್ಮನ್ನು ಕ್ಷಿಪ್ರವಾಗಿ ಪರಿಚಯಿಸಿ, ಇದು ದಿನನಿತ್ಯದ ಜೀವನದಲ್ಲಿ ಹೇಗೆ ಮತ್ತು ಎಲ್ಲಿ ಎದುರಾಗುತ್ತದೆ ಎನ್ನುವ ಸನ್ನಿವೇಶಗಳ ಪಕ್ಷಿನೋಟ ನೀಡುತ್ತಾರೆ: ಕ್ರೀಡಾ ಜಗತ್ತಿನ ಅಚ್ಚುಮೆಚ್ಚಿನ ಫುಟ್ಬಾಲ್ ನ ವಿನ್ಯಾಸ, ರಸಾಯನ ವಿಜ್ಞಾನವು ಪತ್ತೆಮಾಡಿರುವ ಇಂಗಾಲದ ಸಂಯುಕ್ತದಲ್ಲಿ 60 ಪರಮಾಣುಗಳು ಒಂದಕ್ಕೊಂದು ಬೆಸೆದುಕೊಂಡು ರಚಿಸಿಕೊಳ್ಳುವ ಒಂದು ಸ್ಥಿರ ಸಂರಚನೆಯ ಸಂಯುಕ್ತ ಹಾಗೂ ಜಿಯೊಡೆಸಿಕ್ ಡೋಮ್ ಎಂದು ವಿಖ್ಯಾತವಾಗಿರುವ ವಾಸ್ತುಶಿಲ್ಪ ವಿನ್ಯಾಸ, ಈ ಎಲ್ಲದರಲ್ಲಿಯೂ ಛಿನ್ನ ವಿಂಶತಿಮುಖಿಯ ಆಕಾರವು ಬಳಕೆಯಾಗುತ್ತದೆ.

More by ರಾಮಚಂದ್ರನ್, ಏ.

Browse all →

More in Education

Browse all →