Home › Education › ತ್ರಿಭುಜಗಳಲ್ಲಿ ಸರ್ವಸಮತೆ ಮತ್ತು ರಚನೀಯತೆ
ತ್ರಿಭುಜಗಳಲ್ಲಿ ಸರ್ವಸಮತೆ ಮತ್ತು ರಚನೀಯತೆ
Full text being prepared
Keep a copy $1
About this book
ತ್ರಿಭುಜದ ಸರ್ವಸಮತೆಯ ನಿಯಮಗಳಾದ SSS, SAS, ASA ಮತ್ತು RHS ನಿಯಮಗಳ ಹಿಂದಿರುವ ತರ್ಕವನ್ನು ಮನನ ಮಾಡಿಕೊಳ್ಳುತ್ತಾ, ಲೇಖಕರು ಈ ಲೇಖನದಲ್ಲಿ ಸರ್ವಸಮತೆಯ ಕುರಿತಾಗಿ ಒಂದು ಪ್ರಶ್ನೆಯನ್ನು ಹಾಕಿಕೊಳ್ಳುತ್ತಾರೆ. ಕೊಟ್ಟಿರುವ ಬಾಹುಗಳು ಒಳಗೊಳ್ಳುವ ಕೋನದ ಮೇಲೆ ಯಾವುದೇ ನಿರ್ಬಂಧವಿರದ ಸರ್ವಸಮತೆಯ ನಿಯಮವನ್ನು ರಚಿಸಬಹುದೇ ಎನ್ನುವುದೇ ಪ್ರಶ್ನೆ. ಈ ಪ್ರಶ್ನೆಗೆ ಉತ್ತರವಾಗಿ ಲೇಖಕರು OLA ಮತ್ತು AAELO ಎನ್ನುವ ಎರಡು ಹೊಸ ಸರ್ವಸಮತೆಯ ನಿಯಮಗಳನ್ನು ಪರಿಚಯಿಸುತ್ತಾ ಅವು ಹೇಗೆ ನಿರ್ದಿಷ್ಟವಾದ ತ್ರಿಭುಜವನ್ನು ರಚಿಸಲು ಅನುವು ಮಾಡಿಕೊಡುತ್ತವೆ ಎನ್ನುವುದನ್ನು ಚರ್ಚಿಸುತ್ತಾರೆ. ಈ ನಿಯಮಗಳನ್ನೂ ಸೇರಿ ಈಗಾಗಲೇ ಇರುವ ಕೆಲವು ನಿಯಮಗಳಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ನಿಯಮಗಳನ್ನು ಸೇರಿಸಿ ಒಂದು ಸಾಮಾನ್ಯವಾದ ಹೊಸ ಸರ್ವಸಮತೆಯ ನಿಯಮವನನ್ನು ರಚಿಸಲು ಸಾಧ್ಯವಿರುವ ಅಂಶವನ್ನು ಲೇಖಕರು ಹಂಚಿಕೊಳ್ಳುತ್ತಾರೆ.
More by ರಾಮಚಂದ್ರನ್, ಏ.
Browse all →More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske