Home › Education › ಭಾರತದಲ್ಲಿ ಶಿಕ್ಷಣನೀತಿಯ ವಿಕಾಸ ಮತ್ತು ರ‍್ಕಾರದ ಉಪಕ್ರಮಗಳ ಮೇಲೆ ಅದರ ಪರಿಣಾಮ
ಭಾರತದಲ್ಲಿ ಶಿಕ್ಷಣನೀತಿಯ ವಿಕಾಸ ಮತ್ತು ರ‍್ಕಾರದ ಉಪಕ್ರಮಗಳ ಮೇಲೆ ಅದರ ಪರಿಣಾಮ
Full text being prepared
Keep a copy $1
About this book
ಈ ಲೇಖನವು ಭಾರತದಲ್ಲಿ ಶಿಕ್ಷಣ ನೀತಿಗಳು ಹೇಗೆ ವಿಕಾಸಗೊಂಡವು ಹಾಗೂ ಔಪಚಾರಿಕ ಶಿಕ್ಷಣದ ಮಹತ್ವವೇನು ಎಂಬುದನ್ನು ವಿವರಿಸುತ್ತದೆ. ಬಹುತೇಕ ಶಿಕ್ಷಣ ನೀತಿಗಳ ಆದ್ಯತೆ ಮತ್ತು ಉದ್ದೇಶ ಶಿಕ್ಷಕರನ್ನು ಅಂಕೆಯಲ್ಲಿಟ್ಟುಕೊಳ್ಳುವುದು ಹಾಗೂ ಅವರನ್ನು ಮೌಲ್ಯಮಾಪನಕ್ಕೆ ಒಳಪಡಿಸುವುದು ಆಗಿರುವುದರಿಂದ, ಶಿಕ್ಷಕ ಎಂಬ ಮಾರ್ಗದರ್ಶಿ ತನ್ನ ಮೌಲ್ಯ ಕಳೆದುಕೊಂಡಿದ್ದಾನೆ. ಶೈಕ್ಷಣಿಕ ಕ್ಷೇತ್ರದ ಸುಧಾರಣೆಯ ಪ್ರಯತ್ನಗಳು, ಶಿಕ್ಷಣನೀತಿಯ ಅನುಷ್ಠಾನಗಳು ಅರೆಬರೆ ಪ್ರಯತ್ನಗಳಾಗಿರುತ್ತವೆಯೇ ಹೊರತು ಪೂರ್ಣ ಮನಸ್ಸಿನ ಪ್ರಯತ್ನ ಆಗಿರುವುದಿಲ್ಲ. ಇಂಥ ಎಲ್ಲ ಪ್ರಯತ್ನಗಳ ನಡುವೆಯೂ ವೈಫಲ್ಯದ ಹೊಣೆ ಶಿಕ್ಷಕರದ್ದೇ ಆಗಿರುತ್ತದೆ. ಶಿಕ್ಷಕರ ಸ್ವಾಯತ್ತತೆ ಮತ್ತು ಸಬಲೀಕರಣದಿಂದ ಮಾತ್ರವೇ ಗುಣಮಟ್ಟದ ಸಾರ್ವತ್ರಿಕ ಶಿಕ್ಷಣ ನೀಡಲು ಸಾಧ್ಯ. ಇದಕ್ಕೆ ಆಡಳಿತ ಮತ್ತು ನಿರ್ವಹಣೆ ವ್ಯವಸ್ಥೆಗಳು ಅಗತ್ಯವಾದ ಬೆಂಬಲ ನೀಡಬೇಕಾಗುತ್ತದೆ ಎನ್ನುತ್ತದೆ ಲೇಖನ.
More by ದಿವಾನ್, ಹೃದಯಕಾಂತ್
Browse all →ಕಲಿಕಾ ಸಾಮಗ್ರಿಗಳ ದೃಷ್ಟಿಕೋನದ ವಿಕಾಸ
ದಿವಾನ್, ಹೃದಯಕಾಂತ್
ಹೊಸ ಸಹಜತೆಯ ವಿವರಣೆ
ದಿವಾನ್, ಹೃದಯಕಾಂತ್
ಶಿಕ್ಷಕರ ಸೇವಾಪೂರ್ವ ತಯಾರಿ-ಪಠ್ಯಕ್ರಮ, ಪ್ರಯೋಗ ಮತ್ತು ವಾಸ್ತವಿಕತೆ
ದಿವಾನ್, ಹೃದಯಕಾಂತ್
ಭಾರತೀಯ ಶಿಕ್ಷಣನೀತಿ ಸಾಗಿದೆ ಎತ್ತ?
ದಿವಾನ್, ಹೃದಯಕಾಂತ್
ಪೌರತ್ವದ ಆದರ್ಶಗಳು
ದಿವಾನ್, ಹೃದಯಕಾಂತ್
ಶಿಕ್ಷಣವು ಯಾವ ಕಡೆಗೆ ತಿರುಗಬೇಕೆಂಬುದು ನಮ್ಮ ಆಶಯ?
ದಿವಾನ್, ಹೃದಯಕಾಂತ್
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske