Home › Education › ಕಲಿಕಾ ಸಾಮಗ್ರಿಗಳ ದೃಷ್ಟಿಕೋನದ ವಿಕಾಸ
ಕಲಿಕಾ ಸಾಮಗ್ರಿಗಳ ದೃಷ್ಟಿಕೋನದ ವಿಕಾಸ
Full text being prepared
Keep a copy $1
About this book
ಪ್ರಸ್ತುತ ಲೇಖನದಲ್ಲಿ ಲೇಖಕರು ಮಕ್ಕಳ ಕಲಿಯುವಿಕೆಯ ಪ್ರಕ್ರಿಯೆಯಲ್ಲಿ ಸಾಮಗ್ರಿಯ ಪಾತ್ರ ಕುರಿತು ಸುದೀರ್ಘವಾಗಿ ಚರ್ಚಿಸುತ್ತಾರೆ. ವಸ್ತುಗಳು ಮತ್ತು ಬೋಧನಾ ಕಲಿಕಾ ಸಾಮಗ್ರಿಗಳ ನಡುವೆ ಇರುವ ವ್ಯತ್ಯಾಸಗಳು, ಬೋಧನೆಯಲ್ಲಿ ಮರ‍್ತ ಅಮರ‍್ತ ವಸ್ತುಗಳ ಬಳಕೆ, ಕಲಿಕಾ ವಸ್ತುಗಳ ಅಭಿವೃದ್ಧಿಗೊಳಿಸುವವರು ಹೊಂದಿರಬೇಕಾದ ಕಾಳಜಿಗಳು ಇತ್ಯಾದಿಗಳ ಕುರಿತು ಬೆಳಕು ಚೆಲ್ಲುತ್ತಾರೆ. ಪಠ್ಯಪುಸ್ತಕಗಳು ಮತ್ತು ಗ್ರಂಥಾಲಯವನ್ನು ಓದಿಗಾಗಿ ಆಧರಿಸಿದ್ದ, ಅಗ್ಗದ ವಸ್ತುಗಳನ್ನು ಬೋಧನಾ ಕಲಿಕಾ ಸಾಮಗ್ರಿ ಎಂದು ಪರಿಗಣಿಸಲಾಗುತ್ತಿದ್ದ ಕಲಿಕಾ ಪಯಣ ಈಗ ವಿಶೇಷವಾಗಿ ತಜ್ಞರು ಅಭಿವೃದ್ಧಿಪಡಿಸಿದ ಬೋಧನಾ ಸಾಮಗ್ರಿಗಳೆಡೆಗೆ ಹೇಗೆ ಸಾಗುತ್ತಿದೆ ಎಂಬುದನ್ನು ಇಲ್ಲಿ ಗಮನಿಸಲಾಗಿದೆ. ಬೋಧನಾ ಸಾಮಗ್ರಿಗಳು ಮೂಲ ಕಲಿಕಾ ತತ್ವಗಳನ್ನು ಮೀರಿ ಮಾರುಕಟ್ಟೆ ಲೆಕ್ಕಾಚಾರ ಪ್ರೇರಿತವಾಗಿ ಹೇಗೆ ಶಿಕ್ಷಣಕ್ಷೇತ್ರವನ್ನು ಆಕ್ರಮಿಸುತ್ತಿವೆ ಎಂಬುದರ ಬಗ್ಗೆ ಲೇಖಕರು ಆತಂಕ ವ್ಯಕ್ತಪಡಿಸುತ್ತಾರೆ.
More by ದಿವಾನ್, ಹೃದಯಕಾಂತ್
Browse all →ಭಾರತದಲ್ಲಿ ಶಿಕ್ಷಣನೀತಿಯ ವಿಕಾಸ ಮತ್ತು ರ್ಕಾರದ ಉಪಕ್ರಮಗಳ ಮೇಲೆ ಅದರ ಪರಿಣಾಮ
ದಿವಾನ್, ಹೃದಯಕಾಂತ್
ಹೊಸ ಸಹಜತೆಯ ವಿವರಣೆ
ದಿವಾನ್, ಹೃದಯಕಾಂತ್
ಶಿಕ್ಷಕರ ಸೇವಾಪೂರ್ವ ತಯಾರಿ-ಪಠ್ಯಕ್ರಮ, ಪ್ರಯೋಗ ಮತ್ತು ವಾಸ್ತವಿಕತೆ
ದಿವಾನ್, ಹೃದಯಕಾಂತ್
ಭಾರತೀಯ ಶಿಕ್ಷಣನೀತಿ ಸಾಗಿದೆ ಎತ್ತ?
ದಿವಾನ್, ಹೃದಯಕಾಂತ್
ಪೌರತ್ವದ ಆದರ್ಶಗಳು
ದಿವಾನ್, ಹೃದಯಕಾಂತ್
ಶಿಕ್ಷಣವು ಯಾವ ಕಡೆಗೆ ತಿರುಗಬೇಕೆಂಬುದು ನಮ್ಮ ಆಶಯ?
ದಿವಾನ್, ಹೃದಯಕಾಂತ್
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske