HomeEducation › ಓದಲು ಕಲಿಯುವುದು ಮತ್ತು ಮಕ್ಕಳ ಸಾಹಿತ್ಯ

Cover of ಓದಲು ಕಲಿಯುವುದು ಮತ್ತು ಮಕ್ಕಳ ಸಾಹಿತ್ಯ

ಓದಲು ಕಲಿಯುವುದು ಮತ್ತು ಮಕ್ಕಳ ಸಾಹಿತ್ಯ

ಗೋಸ್ವಾಮಿ, ರಿಚಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಪ್ರಸ್ತುತ ಲೇಖನವು ಮಕ್ಕಳು ಓದುವುದನ್ನು ಕಲಿಯುವಾಗ ಅವರಿಗೆ ಸಿಗುವ ಮಕ್ಕಳಸಾಹಿತ್ಯ ಎಂಥ ಪಾತ್ರ ವಹಿಸುತ್ತದೆ ಎಂಬ ವಿಷಯವನ್ನು ಅನ್ವೇಷಿಸುತ್ತದೆ. ಈ ಲೇಖನವನ್ನು ಎರಡು ಭಾಗಗಳಾಗಿ ವಿಭಜಿಸಲಾಗಿದೆ . ಮೊದಲನೇ ಭಾಗದಲ್ಲಿ ಓದಿನ ಕಲಿಕೆ ಎಂದರೇನು ಎಂಬ ಪ್ರಶ್ನೆಯನ್ನು ತೆಗೆದುಕೊಂಡು ಓದಿನ ಪ್ರಕ್ರಿಯೆಯ ತಾಂತ್ರಿಕ ಅಂಶಗಳನ್ನೂ , ಓದಿದ್ದನ್ನು ಅರ್ಥೈಸುವ ಪ್ರಕ್ರಿಯೆಯನ್ನೂ ಹಂತ ಹಂತವಾಗಿ ವಿವರಿಸಲಾಗಿದೆ . ಲೇಖನದ ಎರಡನೇ ಭಾಗದಲ್ಲಿ ಓದುವ ಕೌಶಲ ಹಾಗು ಓದಿನ ಅಭಿರುಚಿಯ ಬೆಳವಣಿಗೆಯಲ್ಲಿ ಮಕ್ಕಳ ಸಾಹಿತ್ಯ ವಹಿಸುವ ಮುಖ್ಯ ಪಾತ್ರದ ಬಗ್ಗೆ ಚರ್ಚಿಸಲಾಗಿದೆ . ಮಕ್ಕಳ ಸಾಹಿತ್ಯ ಪಠ್ಯದ ಗುಣಮಟ್ಟ , ಸರಳತೆ ಹಾಗು ವಿಷಯ ವೈವಿಧ್ಯತೆಯ ಬಗ್ಗೆ ವಿವರವಾಗಿ ಅವಲೋಕಿಸಲಾಗಿದೆ .

More by ಗೋಸ್ವಾಮಿ, ರಿಚಾ

Browse all →

More in Education

Browse all →