HomeEducation › ಭಿನ್ನರಾಶಿ: ಹಲವು ಮಿಥ್ಯಾಕಲ್ಪನೆಗಳು

Cover of ಭಿನ್ನರಾಶಿ: ಹಲವು ಮಿಥ್ಯಾಕಲ್ಪನೆಗಳು

ಭಿನ್ನರಾಶಿ: ಹಲವು ಮಿಥ್ಯಾಕಲ್ಪನೆಗಳು

ಗೋಸ್ವಾಮಿ, ರಿಚಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಗಣಿತವು ಕಠಿಣತಮ ವಿಷಯವೆಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾವಿಸುತ್ತಾರೆಂದೂ ಆ ಕಾರಣದಿಂದಾಗಿಯೇ ಅದಕ್ಕೆ ಒಂದು ಬಗೆಯ ಕುಖ್ಯಾತಿ ಬಂದಿದೆಯೆಂದೂ ಲೇಖಕಿಯ ಅಭಿಪ್ರಾಯ. ಗಣಿತದ ಅಮೂರ್ತ ಸ್ವರೂಪ ಮತ್ತು ಅದರೊಟ್ಟಿಗೆ ತಾರ್ಕಿಕ ಹಾಗೂ ಶ್ರೇಣೀಕೃತ ಬಗೆಯ ವಿಷಯ ಮಂಡನೆ ಕೂಡ ಇದರ ಸಂಕೀರ್ಣತೆಯ ಹೆಚ್ಚಳಕ್ಕೆ ಕಾರಣವಾಗಿದೆ. ಇದು ಅಭಿವ್ಯಕ್ತಗೊಳ್ಳುವ ಒಂದು ಉದಾಹರಣೆಯೆಂದರೆ ಭಿನ್ನರಾಶಿಯ ಬೋಧನೆ. ಇಲ್ಲಿ ತಪ್ಪುಗಳು , ದೋಷಗಳು ಮತ್ತು ತಪ್ಪಾಗಿ ರೂಪುಗೊಂಡ ಪರಿಕಲ್ಪನೆಗಳ ರೂಪದ ಹಿಮ್ಮಾಹಿತಿ ಶಿಕ್ಷಕರಿಗೆ ದೊರೆಯುತ್ತದೆ. ಭಿನ್ನರಾಶಿಯ ಬೋಧನೆಗೆ ಸಂಬಂಧಿಸಿದ ವಿವಿಧ ಸನ್ನಿವೇಶಗಳನ್ನು ಈ ಲೇಖನವು ಪಟ್ಟಿಮಾಡಿ ಕೊನೆಯದಾಗಿ ವರ್ಗಕೋಣೆಯಲ್ಲಿ ಗಣಿತ ಬೋಧಿಸುವ ಶಿಕ್ಷಕರಿಗೆ ಉಪಯುಕ್ತವಾದ ಕಿವಿಮಾತು ಮತ್ತು ಸಲಹೆ / ಸೂಚನೆಗಳನ್ನು ನೀಡುತ್ತದೆ.

More by ಗೋಸ್ವಾಮಿ, ರಿಚಾ

Browse all →

More in Education

Browse all →