Home › Literature › ಪರಿಸರ ಮನೋವಿಜ್ಞಾನ
ಪರಿಸರ ಮನೋವಿಜ್ಞಾನ
Full text being prepared
Keep a copy $1
About this book
ಪರಿಸರ ಮನೋವಿಜ್ಞಾನವು ನೈಸರ್ಗಿಕ, ಸಾಮಾಜಿಕ, ಮಾನವ ನಿರ್ಮಿತವಲ್ಲದೆ ಕಲಿಕೆಯ ವಾತಾವರಣ ಮತ್ತು ಮಾಹಿತಿ ಪರಿಸರವನ್ನೂ ಒಳಗೊಂಡಿರುತ್ತದೆ. ಇದಕ್ಕೆ ಕಾಗ್ನಿಟಿವ್ ಎರ್ಗೊನಾಮಿಕ್ಸ್, ಸೊಶಿಯೋ ಆರ್ಕಿಟೆಕ್ಚರ್, ಸೋಶಿಯಲ್ ಎಕಾಲಜಿ, ಎಕೊ ಸೈಕಾಲಜಿ, ಹ್ಯುಮನ್ ಫ್ಯಾಕ್ಟರ್ ಸೈನ್ಸ್ ಮುಂತಾದ ಹೆಸರುಗಳಿವೆ. ಈ ಕುರಿತು ಈವರೆಗೆ ಯಾವೆಲ್ಲ ಪುಸ್ತಕಗಳು ಮತ್ತು ಸಂಶೋಧನಾ ಲೇಖನಗಳು ರಚನೆಯಾಗಿವೆ ಎಂಬುದನ್ನು ಈ ಲೇಖನದಲ್ಲಿ ಸವಿವರವಾಗಿ ಪಟ್ಟಿ ಮಾಡಲಾಗಿದೆ. ಪರಿಸರ ಮನೋವಿಜ್ಞಾನದ ವಿಶ್ಲೇಷಣಾ ವಿಧಾನ, ವಿಶ್ಲೇಷಣಾ ಕ್ಷೇತ್ರಗಳು, ಅದು ಉಂಟು ಮಾಡಿರುವ ಪರಿಣಾಮಗಳು, ಜಾಗತಿಕ ಬದಲಾವಣೆ ಮತ್ತು ವಾತಾವರಣದ ಅಪಾಯಗಳ ಮಾನವ ಆಯಾಮವನ್ನು ಪರಿಶೀಲಿಸಲಾಗಿದೆ. ಆನ್ವಯಿಕ ಪರಿಸರ ಮನೋವಿಜ್ಞಾನವನ್ನು ವಿವರಿಸಲಾಗಿದೆ. ಜನಸಂಖ್ಯೆ ಹೆಚ್ಚಿರುವ ನಗರಗಳಲ್ಲಿ ಅಪರಾಧಗಳು ಮತ್ತು ಮಾನಸಿಕ ತೊಂದರೆಗಳ ಕುರಿತು ಪರಿಶೀಲಿಸಲಾಗಿದೆ. ಈ ಜ್ಞಾನವನ್ನು ಯಾವೆಲ್ಲ ಕ್ಷೇತ್ರಗಳಲ್ಲಿ ಬಳಸಲಾಗುತ್ತಿದೆ ಎಂಬುದನ್ನು ಸಹ ಲೇಖನವು ವಿವರಿಸುತ್ತದೆ.
More by ಜೈಪ್ರಕಾಶ್, ಇಂದಿರಾ
Browse all →ಮನೋವಿಜ್ಞಾನದ ಶಾಖೆಗಳು
ಜೈಪ್ರಕಾಶ್, ಇಂದಿರಾ
ಮನೋವಿಜ್ಞಾನ: ಪ್ರಾಚೀನ ಇತಿಹಾಸ
ಜೈಪ್ರಕಾಶ್, ಇಂದಿರಾ
ಅಪಸಾಮಾನ್ಯ ಮನೋವಿಜ್ಞಾನ
ಜೈಪ್ರಕಾಶ್, ಇಂದಿರಾ
ಔದ್ಯೋಗಿಕ - ಸಂಘಟನಾ ಮನೋವಿಜ್ಞಾನ
ಜೈಪ್ರಕಾಶ್, ಇಂದಿರಾ
ಲೈಟ್ನರ್ ವಿಟ್ಮರ್ (1867-1956): ನೈದಾನಿಕ ಮನೋವಿಜ್ಞಾನದ ಜನಕ
ಜೈಪ್ರಕಾಶ್, ಇಂದಿರಾ
ಮನೋವಿಜ್ಞಾನದ ಆಧುನಿಕ ಇತಿಹಾಸ
ಜೈಪ್ರಕಾಶ್, ಇಂದಿರಾ
ವಿಲ್ ಹೆಲ್ಮ್ ಮ್ಯಾಕ್ಮಿಲಿಯನ್ ವುನ್ಡಟ್ (1832- 1920) ಮನೋವಿಜ್ಞಾನದ ಜನಕ
ಜೈಪ್ರಕಾಶ್, ಇಂದಿರಾ
ವಿಲಿಯಂ ಜೇಮ್ಸ್ (1842-1910)
ಜೈಪ್ರಕಾಶ್, ಇಂದಿರಾ
More in Literature
Browse all →
Gambara
Honoré de Balzac
A bankrupt heart, Vol. 2 (of 3)
Florence Marryat
The Queen Pedauque
Anatole France · Jos. A. V. Stritzko
La Maison Tellier
Guy de Maupassant
Les Demi-Vierges
Marcel Prévost
The Hidden Masterpiece
Honoré de Balzac · Katharine Prescott Wormeley
Mugby Junction
Charles Dickens
Eeldrop and Appleplex
T. S. (Thomas Stearns) Eliot