HomeEducation › ಪ್ರೊಫೆಸರ್ ರುಕ್ಮಿಣಿ ಭಾಯಾ ನಾಯರ್ (ಪ್ರೊ. ರುಕ್ಮಿಣಿ) ರೊಂದಿಗೆ ರಾಜೇಶ್ ಕುಮಾರ್ (ರಾಜೇಶ್) ನಡೆಸಿದ ಮಾತುಕತೆ

Cover of ಪ್ರೊಫೆಸರ್ ರುಕ್ಮಿಣಿ ಭಾಯಾ ನಾಯರ್ (ಪ್ರೊ. ರುಕ್ಮಿಣಿ) ರೊಂದಿಗೆ ರಾಜೇಶ್ ಕುಮಾರ್ (ರಾಜೇಶ್) ನಡೆಸಿದ ಮಾತುಕತೆ

ಪ್ರೊಫೆಸರ್ ರುಕ್ಮಿಣಿ ಭಾಯಾ ನಾಯರ್ (ಪ್ರೊ. ರುಕ್ಮಿಣಿ) ರೊಂದಿಗೆ ರಾಜೇಶ್ ಕುಮಾರ್ (ರಾಜೇಶ್) ನಡೆಸಿದ ಮಾತುಕತೆ

ಕುಮಾರ್, ರಾಜೇಶ್

FormatEbook
LanguageKannada
ReadingIncluded
Full text being prepared Keep a copy ₹9
About this book
ಭಾರತೀಯ ಭಾಷಾವಿಜ್ಞಾನಿ ಪ್ರೊ.ರುಕ್ಮಿಣಿ ಭಾಯಾ ನಾಯರ್ ರವರ ಸಂದರ್ಶನದಲ್ಲಿ ನಾವು ನಮ್ಮ ದೇಶದ ಭಾಷಾ ಸಂಪತ್ತನ್ನು ರಕ್ಷಿಸಿಕೊಳ್ಳಬೇಕು ಎಂಬ ಕಾಳಜಿ ಕಾಣುತ್ತೇವೆ. ಅವರು ಮನೆಯಲ್ಲಿ ಮಗುವಿನ ಆರಂಭದ ಹಂತದ ಕಲಿಕೆಯು ಬಹಳ ಮುಖ್ಯ ಎಂಬುದನ್ನು ಒತ್ತಿ ಹೇಳುತ್ತಾರೆ. ಅವರಿಗಿರುವ ಬಹುಭಾಷಾ ಪ್ರೇಮವನ್ನು ಇಲ್ಲಿ ನಾವು ಕಾಣಬಹುದು ಮತ್ತು ಅನೇಕ ವಿಷಯಗಳಲ್ಲಿ ಅವರು ನೀಡುವ ಒಳನೋಟಗಳು ಅನುಕರಣ ಯೋಗ್ಯವಾಗಿವೆ.

More by ಕುಮಾರ್, ರಾಜೇಶ್

Browse all →

More in Education

Browse all →