Home › Literature › ಪರಾಮಾನಸ ಶಾಸ್ತ್ರ
ಪರಾಮಾನಸ ಶಾಸ್ತ್ರ
Full text being prepared
Keep a copy $1
About this book
ಪರಾಮಾನಸ ಶಾಸ್ತ್ರವೆಂದರೆ ಬೇರೆಯವರ ಆಲೋಚನೆಗಳನ್ನು/ ಮನಸ್ಸನ್ನು ‘ಓದುವುದು’ ಸತ್ತವರಿಂದ ಸಂದೇಶ ಸ್ವೀಕರಿಸುವುದು ಮುಂತಾದ ವಿಷಯಗಳಿಗೆ ಸಂಬಂಧಿಸಿದ ಅಧ್ಯಯನವಾಗಿದೆ. ಕಣ್ಣು, ಕಿವಿ ಮುಂತಾದ ಇಂದ್ರಿಯಗಳ ನೆರವಿಲ್ಲದೆ ನಡೆಯುವ ಕೆಲವು ಮಾನಸಿಕ ಕ್ರಿಯೆಗಳಿಗೆ ‘ಅತೀಂದ್ರಿಯ ಪ್ರತ್ಯಾಕ್ಷಾನುಭವಗಳು’ (ಇ.ಎಸ್.ಪಿ - ಎಕ್ಸಟ್ರಾ ಸೆನ್ಸರಿ ಪರ್ಸೆಪ್ಶನ್) ಎಂದು ಕರೆಯುತ್ತಾರೆ. ಇಂತಹ ಮನೋವ್ಯಾಪಾರಗಳ ಬಗ್ಗೆ ಧರ್ಮಗ್ರಂಥಗಳು, ತತ್ವಶಾಸ್ತ್ರ ಮುಂತಾದವುಗಳಲ್ಲಿ ಬಹಳ ಉಲ್ಲೇಖ ದೊರೆಯುತ್ತದೆ. ಆದರೆ ವೈಜ್ಞಾನಿಕವಾಗಿ ಇದರ ಅಧ್ಯಯನ ಪ್ರಾರಂಭವಾಗಿದ್ದು 1882 ರಲ್ಲಿ ಲಂಡನ್ ನಗರದಲ್ಲಿ ‘ಭೌತಾತೀತ ವಿಷಯಗಳ ಸಂಶೋಧನಾ ಸಮಾಜದ’ ಸ್ಥಾಪನೆಯಾದಂದಿನಿಂದ. ಆದರೆ ಬಹಳ ಕಠಿಣ ವೈಜ್ಞಾನಿಕ ನಿಯಮಗಳನ್ನು ಅನುಸರಿಸಿ ಪರೀಕ್ಷಿದಾಗ ಪರಾಮಾನಸ ಜ್ಞಾನ ಮತ್ತು ಅನುಭವಗಳಿಗೆ ದೃಢ ಸಾಕ್ಷ್ಯ ಸಿಕ್ಕಿಲ್ಲ. ಏಕೆಂದರೆ ಇದಕ್ಕೆ ಸೂಕ್ತ ಸಿದ್ಧಾಂತದ ತಳಹದಿಯಾಗಲಿ, ವಿಷಯ ಪರಿಶೀಲನೆಗೆ ವಸ್ತುನಿಷ್ಠ ವಿಧಾನÀಗಳಾಗಲಿ ಇಲ್ಲ. ಆದುದರಿಂದ ಇದು ‘ಸ್ಯುಡೋ ಸೈನ್ಸ್- ನಕಲಿ ವಿಜ್ಞಾನ’ ಎನ್ನುವವರೂ ಇದ್ದಾರೆ. ಒಟ್ಟಿನಲ್ಲಿ ಈ ಕ್ಷೇತ್ರದಲ್ಲಿ ಗಟ್ಟಿಯಾದ ಸಾಕ್ಷ್ಯಗಳಿಗಿಂತ ವಿವಾದಗಳೇ ಹೆಚ್ಚಾಗಿವೆ.
More by ಜೈಪ್ರಕಾಶ್, ಇಂದಿರಾ
Browse all →ಮನೋವಿಜ್ಞಾನ: ಪ್ರಾಚೀನ ಇತಿಹಾಸ
ಜೈಪ್ರಕಾಶ್, ಇಂದಿರಾ
ಮನೋವಿಜ್ಞಾನದ ಶಾಖೆಗಳು
ಜೈಪ್ರಕಾಶ್, ಇಂದಿರಾ
ಔದ್ಯೋಗಿಕ - ಸಂಘಟನಾ ಮನೋವಿಜ್ಞಾನ
ಜೈಪ್ರಕಾಶ್, ಇಂದಿರಾ
ಅಪಸಾಮಾನ್ಯ ಮನೋವಿಜ್ಞಾನ
ಜೈಪ್ರಕಾಶ್, ಇಂದಿರಾ
ಮನೋವಿಜ್ಞಾನದ ಆಧುನಿಕ ಇತಿಹಾಸ
ಜೈಪ್ರಕಾಶ್, ಇಂದಿರಾ
ಲೈಟ್ನರ್ ವಿಟ್ಮರ್ (1867-1956): ನೈದಾನಿಕ ಮನೋವಿಜ್ಞಾನದ ಜನಕ
ಜೈಪ್ರಕಾಶ್, ಇಂದಿರಾ
ವಿಲ್ ಹೆಲ್ಮ್ ಮ್ಯಾಕ್ಮಿಲಿಯನ್ ವುನ್ಡಟ್ (1832- 1920) ಮನೋವಿಜ್ಞಾನದ ಜನಕ
ಜೈಪ್ರಕಾಶ್, ಇಂದಿರಾ
ಶׅׅನ್ ವಿಲಿಯಂ ಫ್ರಿಟ್ಜ್ ಪಿಯಾಝೆ (1896-1980)
ಜೈಪ್ರಕಾಶ್, ಇಂದಿರಾ
More in Literature
Browse all →
Gambara
Honoré de Balzac
A bankrupt heart, Vol. 2 (of 3)
Florence Marryat
The Queen Pedauque
Anatole France · Jos. A. V. Stritzko
La Maison Tellier
Guy de Maupassant
Les Demi-Vierges
Marcel Prévost
The Hidden Masterpiece
Honoré de Balzac · Katharine Prescott Wormeley
Mugby Junction
Charles Dickens
Eeldrop and Appleplex
T. S. (Thomas Stearns) Eliot