Home › Literature › ಸಕಾರಾತ್ಮಕ ಮನೋವಿಜ್ಞಾನ
ಸಕಾರಾತ್ಮಕ ಮನೋವಿಜ್ಞಾನ
Full text being prepared
Keep a copy $1
About this book
ಜನರ ಮನಸ್ಸಿನ ಸಮಸ್ಯೆಗಳನ್ನು ಸಾಮಾನ್ಯ ಮನೋವಿಜ್ಞಾನ ಚರ್ಚಿಸಿದರೆ ಸಕಾರಾತ್ಮಕ ಮನೋವಿಜ್ಞಾನ ಜನರ ಮನಸ್ಸಿನ ಸಂತೃಪ್ತಿಯನ್ನು ಅಧ್ಯಯಿಸುತ್ತದೆ. 1998ರಲ್ಲಿ ಮಾರ್ಟಿನ್ ಸೆಲಿಗ್‌ಮ್ಯಾನ್ ಇದನ್ನು ಹುಟ್ಟುಹಾಕಿದ ಎಂದಿದ್ದರೂ ಅವನ ಸಹೋದ್ಯೋಗಿಗಳಾದ ಸಿಕ್ಜೆಂತ್ ಮಿಹಾಲ್ಯೀ ಮತ್ತು ರೇ ಫೌಲರ್‌ಗಳ ಹೆಸರೂ ಕೇಳಿಬರುತ್ತದೆ. ಮಾನವತಾ ವಾದ ಬೆಳೆದಿದ್ದೇ ಈ ತತ್ವದ ಮೇಲೆ. ಮ್ಯಾಸ್ಲೋನ ʼದಿ ಆಥೆಂಟಿಕ್ ಹ್ಯಾಪಿನೆಸ್ʼ ಈ ಕ್ಷೇತ್ರದ ಪ್ರಮುಖ ಕೃತಿಯಾಗಿದೆ. ಸಕಾರಾತ್ಮಕ ಸಂವೇಗ, ಸಕಾರಾತ್ಮಕ ವ್ಯಕ್ತಿಗುಣ ಮತ್ತು ಸಕಾರಾತ್ಮಕ ಸಮುದಾಯ ಈ ಮೂರು ಸಕಾರಾತ್ಮಕ ಮನೋವಿಜ್ಞಾನದ ಪ್ರಮುಖ ವಿಷಯಗಳಾಗಿವೆ. ಸ್ಟೀಫನ್ ಕ್ಲೆöÊನ್, ರಿಚರ್ಡ್ ಡೇವಿಡ್‌ಸನ್ ಮುಂತಾದವರು ಸಂತೋಷದ ನರಜೈವಿಕ ಸಹಸಂಬಂಧಿಗಳನ್ನು ಶೋಧಿಸಿದ್ದಾರೆ. ವಯಸ್ಸಿನೊಂದಿಗೆ ಸಂತೋಷವೂ ಹೆಚ್ಚುತ್ತದೆ ಎಂದು ಪ್ರತಿಪಾದಿಸುವ ಸಕಾರಾತ್ಮಕ ಮನೋವಿಜ್ಞಾನ ಸಂತೋಷವು ಆರ್ಥಿಕ, ಸಾಮಾಜಿಕ, ಕೌಟುಂಬಿಕ ಸ್ಥಿತಿಗತಿಗಳೊಂದಿಗೆ ಹೊಂದಿರುವ ಸಂಬಂಧವನ್ನು ವಿಶ್ಲೇಷಿಸುತ್ತದೆ. ಅರಿಸ್ಟಾಟಲ್ ಪ್ರಕಾರ ಭಾವನೆ, ಕಾರ್ಯತತ್ಪರತೆ, ಸಂಬಂಧ, ಸಾರ್ಥಕತೆ ಮತ್ತು ಅರ್ಥಪೂರ್ಣತೆಗಳು ಸಕಾರಾತ್ಮಕತೆಗೆ ಕಾರಣಗಳಾಗಿವೆ. ಸಕಾರಾತ್ಮಕ ವ್ಯಕ್ತಿಯ ಲಕ್ಷಣಗಳನ್ನು ಇದರಲ್ಲಿ ವಿಶ್ಲೇಷಿಸಲಾಗಿದೆ. ಕ್ರಿಸ್ಟೋಫರ್ ಪೀಟರ್ಸನ್ ಅವರ ವಿಚಾರಗಳನ್ನು ವಿವರಿಸಲಾಗಿದೆ. ಜೀವನಮಟ್ಟವನ್ನು ಉತ್ತಮ ಪಡಿಸಿಕೊಳ್ಳಲು ಈ ಶಾಖೆಯನ್ನು ಯಾವೆಲ್ಲ ವೃತ್ತಿಪರರು ಬಳಸುತ್ತಾರೆ ಎಂದು ಚರ್ಚಿಸಲಾಗಿದೆ.
More by ಜೈಪ್ರಕಾಶ್, ಇಂದಿರಾ
Browse all →ಮನೋವಿಜ್ಞಾನ: ಪ್ರಾಚೀನ ಇತಿಹಾಸ
ಜೈಪ್ರಕಾಶ್, ಇಂದಿರಾ
ಮನೋವಿಜ್ಞಾನದ ಶಾಖೆಗಳು
ಜೈಪ್ರಕಾಶ್, ಇಂದಿರಾ
ಔದ್ಯೋಗಿಕ - ಸಂಘಟನಾ ಮನೋವಿಜ್ಞಾನ
ಜೈಪ್ರಕಾಶ್, ಇಂದಿರಾ
ಅಪಸಾಮಾನ್ಯ ಮನೋವಿಜ್ಞಾನ
ಜೈಪ್ರಕಾಶ್, ಇಂದಿರಾ
ಮನೋವಿಜ್ಞಾನದ ಆಧುನಿಕ ಇತಿಹಾಸ
ಜೈಪ್ರಕಾಶ್, ಇಂದಿರಾ
ಲೈಟ್ನರ್ ವಿಟ್ಮರ್ (1867-1956): ನೈದಾನಿಕ ಮನೋವಿಜ್ಞಾನದ ಜನಕ
ಜೈಪ್ರಕಾಶ್, ಇಂದಿರಾ
ವಿಲ್ ಹೆಲ್ಮ್ ಮ್ಯಾಕ್ಮಿಲಿಯನ್ ವುನ್ಡಟ್ (1832- 1920) ಮನೋವಿಜ್ಞಾನದ ಜನಕ
ಜೈಪ್ರಕಾಶ್, ಇಂದಿರಾ
ವಿಲಿಯಂ ಜೇಮ್ಸ್ (1842-1910)
ಜೈಪ್ರಕಾಶ್, ಇಂದಿರಾ
More in Literature
Browse all →
Gambara
Honoré de Balzac
A bankrupt heart, Vol. 2 (of 3)
Florence Marryat
The Queen Pedauque
Anatole France · Jos. A. V. Stritzko
La Maison Tellier
Guy de Maupassant
Les Demi-Vierges
Marcel Prévost
The Hidden Masterpiece
Honoré de Balzac · Katharine Prescott Wormeley
Mugby Junction
Charles Dickens
Eeldrop and Appleplex
T. S. (Thomas Stearns) Eliot