HomeLiterature › ಅಸ್ತಿತ್ವವಾದೀ ಮನೋವಿಜ್ಞಾನ

Cover of ಅಸ್ತಿತ್ವವಾದೀ ಮನೋವಿಜ್ಞಾನ

ಅಸ್ತಿತ್ವವಾದೀ ಮನೋವಿಜ್ಞಾನ

ಜೈಪ್ರಕಾಶ್‌, ಇಂದಿರಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಅಸ್ತಿತ್ವವಾದವೆಂಬುದು ವ್ಯಕ್ತಿ ತನ್ನ ಪ್ರಜ್ಞೆಯ ಮೂಲಕ ಮೌಲ್ಯಗಳು ಮತ್ತು ಜೀವನದ ಅರ್ಥವನ್ನು ಸೃಷ್ಟಿಸಿಕೊಳ್ಳುವ ಕ್ರಿಯೆಯನ್ನು ಕೇಂದ್ರವಾಗುಳ್ಳ ಅಧ್ಯಯನವಾಗಿದೆ. ಸೊರನ್ ಕರ್ಕ್ಗಾರ್ಡ್, ಫ್ರ‍್ರೆಡ್ರಿಕ್ ನಿಶೆ಼, ಮಾರ್ಟಿನ್ ಹೆಡೆಗ್ಗೆರ್, ಝನ್ ಪಾಲ್ ಸಾರ್ತ್ ಮುಂತಾದವರು ಅಸ್ತಿತ್ವವಾದದ ಪ್ರತಿಪಾದಕರಾಗಿರುವರಾದರೂ ಲುಡ್ವಿಗ್ ಬಿನ್ಸ್ವಾಂಗರ್ ಮತ್ತು ಅಮೆರಿಕೆಯ ರೊಲೋ ಮೇ ಅವರನ್ನು ಅಸ್ತಿತ್ವವಾದೀ ಮನೋವಿಜ್ಞಾನದ ಪ್ರತಿನಿಧಿಗಳು ಎನ್ನಬಹುದು. ಪ್ರಸ್ತುತ ಲೇಖನದಲ್ಲಿ ಈ ಇಬ್ಬರ ಪರಿಚಯ ಮತ್ತು ಕೊಡುಗೆಗಳನ್ನು ನೀಡಲಾಗಿದೆ. ಫಿನೋಮಿನಾಲಜಿ, ಇಂಟೆಂಷನಾಲಜಿ ಮುಂತಾದ ಪರಿಕಲ್ಪನೆಗಳನ್ನು ಪರಿಚಯಿಸಲಾಗಿದೆ. ಬದುಕಿನಲ್ಲಿ ಏನನ್ನಾದರೂ ಸೃಷ್ಟಿಸುವುದು, ಪ್ರೀತಿಸುವುದು, ಮಹತ್ತಾದ್ದನ್ನು ಅನುಭವಿಸುವುದು, ಅನಿವಾರ್ಯ ಯಾತನೆಗಳನ್ನು ನಾವು ನೋಡುವ ದೃಷ್ಟಿ ಬದಲಿಸಿಕೊಳ್ಳುವುದು ಅಸ್ತಿತ್ವವಾದೀ ಮನೋವಿಜ್ಞಾನ ಚಿಕಿತ್ಸೆಯ ಉದ್ಧೇಶಕವಾಗಿದೆ.

More by ಜೈಪ್ರಕಾಶ್‌, ಇಂದಿರಾ

Browse all →

More in Literature

Browse all →