Home › Education › ಶಿಕ್ಷಕರ ‘ತರಬೇತಿ’ಗೆ ಸರ್ಕಾರದ ಉಪಕ್ರಮಗಳು: ತತ್ತ್ವಗಳು ಮತ್ತು ಅನುಷ್ಠಾನ
ಶಿಕ್ಷಕರ ‘ತರಬೇತಿ’ಗೆ ಸರ್ಕಾರದ ಉಪಕ್ರಮಗಳು: ತತ್ತ್ವಗಳು ಮತ್ತು ಅನುಷ್ಠಾನ
Full text being prepared
Keep a copy $1
About this book
ಶಿಕ್ಷಕರ ವೃತ್ತಿಪರ ಅಭಿವೃದ್ಧಿಗಾಗಿ ಸರ್ಕಾರವು ಹಮ್ಮಿಕೊಂಡಿರುವ ಅನೇಕ ಉಪಕ್ರಮಗಳನ್ನು ಚರ್ಚಿಸುವ ಈ ಲೇಖನದ ಆರಂಭದಲ್ಲಿ ಸೇವಾನಿರತ ಶಿಕ್ಷಕರು ಹೇಗೆ ಕಲಿಯುತ್ತಾರೆ ಎಂಬುದಕ್ಕೆ ಸಂಬಂಧಿಸಿದ ತತ್ತ್ವಗಳ ಆಧಾರದ ಮೇಲೆ ಶಿಕ್ಷಕರ ಸಾಮರ್ಥ್ಯವರ್ಧನೆಗಾಗಿ ಚೌಕಟ್ಟೊಂದನ್ನು ಒದಗಿಸುತ್ತದೆ. ಎರಡನೆಯ ಭಾಗದಲ್ಲಿ ಶಿಕ್ಷಕರ ವೃತ್ತಿಪರ ಅಭಿವೃದ್ಧಿಯನ್ನು ಬೆಂಬಲಿಸಲು ಸರ್ಕಾರವು ಹಮ್ಮಿಕೊಂಡಿರುವ ಎರಡು ಮುಖ್ಯ ಉಪಕ್ರಮಗಳನ್ನು – ಶಿಕ್ಷಕರ ಶಿಕ್ಷಣದ ಪುನಾರಚನೆ ಮತ್ತು ಮರುಸಂಘಟನೆಗಾಗಿ ಕೇಂದ್ರ ಪ್ರಾಯೋಜಿತ ಯೋಜನೆ ಮತ್ತು ಪೂರ್ವಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಇವುಗಳಿಗೆ ಸಂಬಂಧಿಸಿದ ಉಪಕ್ರಮಗಳು – ವಿಸ್ತಾರವಾಗಿ ಚರ್ಚಿಸಲಾಗಿದೆ. ಕೊನೆಯ ಭಾಗದಲ್ಲಿ ಈ ಉಪಕ್ರಮಗಳ ವಾಸ್ತವತೆಯನ್ನು ಪರಿಶೀಲಿಸಲಾಗಿದೆ. ಒಟ್ಟಾರೆ ಚಿತ್ರ ನಿರಾಶದಾಯಕವಾಗಿದ್ದರೂ ಕೆಲವೆಡೆ ನಾವೀನ್ಯದ ಸೆಲೆ ಕಂಡುಬರುತ್ತದೆಂದೂ ಶಿಕ್ಷಣ ಕ್ಷೇತ್ರದಲ್ಲಿ ಮಾದರಿ ಪಲ್ಲಟ ಅಗತ್ಯವೆಂದೂ ಲೇಖನದ ತೀರ್ಮಾನವಾಗಿದೆ.
More by ಖಂಡಪುರ್, ನಿಮ್ರತ್
Browse all →More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske