HomeEducation › ಸಮಾನ ಭೂಮಿಕೆಯನ್ನು ಅರಸುತ್ತಾ: ಶಿಕ್ಷಣನೀತಿಗೆ ಸಂಬಂಧಿಸಿದ ಕೆಲವು ಸಂವಾದಗಳು

Cover of ಸಮಾನ ಭೂಮಿಕೆಯನ್ನು ಅರಸುತ್ತಾ: ಶಿಕ್ಷಣನೀತಿಗೆ ಸಂಬಂಧಿಸಿದ ಕೆಲವು ಸಂವಾದಗಳು

ಸಮಾನ ಭೂಮಿಕೆಯನ್ನು ಅರಸುತ್ತಾ: ಶಿಕ್ಷಣನೀತಿಗೆ ಸಂಬಂಧಿಸಿದ ಕೆಲವು ಸಂವಾದಗಳು

ಖಂಡಪುರ್, ನಿಮ್ರತ್

FormatEbook
LanguageKannada
ReadingIncluded
Full text being prepared Keep a copy ₹9
About this book
ಶಿಕ್ಷಣದಲ್ಲಿ ಹೂಡಿಕೆ, ಬೋಧನೆ-ಕಲಿಯಲ್ಲಿ ತಂತ್ರಜ್ಞಾನ, ವೃತ್ತಿಪರ ಶಿಕ್ಷಣ, ಶಿಕ್ಷಕರ ಹೊಣೆಗಾರಿಕೆ ಮತ್ತು ಅನುತ್ತೀರ್ಣ ಮಾಡದಿರುವ ನೀತಿಗಳ ಬಗ್ಗೆ ಈ ಲೇಖನವು ಚರ್ಚಿಸುತ್ತದೆ. ಹೊಸ ನೀತಿ ಶಿಫಾರಸುಗಳಿಂದಾಗಿ ಶಿಕ್ಷಣದಲ್ಲಿ ಕಡಿಮೆ ಬಂಡವಾಳ ಹೂಡಿಕೆ, ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನದ ಜಾರಿ ಮತ್ತು ವೃತ್ತಿಪರ ಶಿಕ್ಷಣದಲ್ಲಿರುವ ಸವಾಲುಗಳನ್ನು ಚರ್ಚಿಸಲಾಗಿದೆ. ಪರೀಕ್ಷೆಗಳಲ್ಲಿ ಮಕ್ಕಳ ಸಾಧನೆಯ ಅಧಾರದ ಮೇಲೆ ಶಿಕ್ಷಕರ ಹೊಣೆಗಾರಿಕೆಯನ್ನು ನಿರ್ಧರಿಸುವ ಬಗ್ಗೆ ಇಲ್ಲಿ ವಿಮರ್ಶಿಸಲಾಗಿದೆ. ಪರಿಹಾರವನ್ನು ಹುಡುಕಲು ಸಾಧ್ಯವೇ ಎಂಬ ಪ್ರಶ್ನೆಯೊಂದಿಗೆ ಲೇಖನವನ್ನು ಕೊನೆಗೊಳಿಸಲಾಗಿದೆ. ಏಕಪಕ್ಷೀಯವಾಗಿ ಚರ್ಚೆ ಸಾಧ್ಯವಿದೆಯಾದರೂ, ಅದು ಸಂವಿಧಾನದ ಮೌಲ್ಯಗಳಿಂದ ನಿರ್ದೇಶಿತವಾಗಿ ನಡೆಯಬೇಕೆಂದು ಇಲ್ಲಿ ಹೇಳಲಾಗಿದೆ.

More by ಖಂಡಪುರ್, ನಿಮ್ರತ್

Browse all →

More in Education

Browse all →