Home › Literature › ಸಮಾಲೋಚನಾ ಮನೋವಿಜ್ಞಾನ
ಸಮಾಲೋಚನಾ ಮನೋವಿಜ್ಞಾನ
Full text being prepared
Keep a copy $1
About this book
ಮನೋವೈಜ್ಞಾನಿಕ ತತ್ವಗಳನ್ನು ಉಪಯೋಗಿಸಿಕೊಂಡು ಜೀವನದ ಸಮಸ್ಯೆಗಳಿಗೆ ವ್ಯಕ್ತಿಯೇ ಪರಿಹಾರ ಕಂಡುಕೊಳ್ಳುವುದು ಸಮಾಲೋಚನಾ ಮನೋವಿಜ್ಞಾನವಾಗಿದೆ. ಮನಸ್ಸಿನೊಳಗೆ ಅದುಮಿಟ್ಟ ನೋವು ಹೆಚ್ಚುತ್ತದೆ, ಹಂಚಿಕೊಂಡರೆ ದುಃಖ ಕಡಿಮೆಯಾಗುತ್ತದೆ ಎಂಬ ನಂಬಿಕೆ ಪ್ರಾಯಶಃ ಎಲ್ಲಾ ಸಮಾಜಗಳಲ್ಲೂ ಇವೆ. ಈ ನಂಬಿಕೆಯೇ ಸಮಾಲೋಚನಾ ಮನೋವಿಜ್ಞಾನಕ್ಕೆ ಆಧಾರವಾಗಿದೆ. ರೋರ್ಸ್ ಮತ್ತು ಮ್ಯಾಸ್ಲೋ ಇದರ ಪಿತಾಮಹರಾಗಿದ್ದಾರೆ. ೨ನೇ ಮಹಾಯುದ್ಧದ ನಂತರ ಈ ಕ್ಷೇತ್ರ ವಿಸ್ತಾರವಾಗಿ ಬೆಳೆಯಿತು. ಇದು ʼಮಾತಿನ ಚಿಕಿತ್ಸೆʼಯಾಗಿದೆ. ಸಮಾಲೋಚಕರು ಸಹಾಯಾರ್ಥಿಯ ಮಾತುಗಳನ್ನು ಕೇಳಿಸಿಕೊಳ್ಳುತ್ತಾರೆ. ಆದರೆ ಪರಿಹಾರ ನೀಡುವುದಿಲ್ಲ. ಸಹಾಯಾರ್ಥಿ ತನ್ನ ಸಮಸ್ಯೆಗೆ ತಾನೇ ಪರಿಹಾರ ಕಂಡುಕೊಳ್ಳಲು ನೆರವಾಗುತ್ತಾರೆ. ವಿಚ್ಛೇದನ, ಪ್ರೀತಿಪಾತ್ರರ ಸಾವು ಮುಂತಾದ ಅಘಾತಕಾರಿ ಘಟನೆಗಳಿಗೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ. ಕುಟುಂಬ, ಕೆಲಸದ ಸ್ಥಳ, ಸಾಮಾಜಿಕ ಸನ್ನಿವೇಶಗಳಲ್ಲಿರುವ ಸವಾಲುಗಳನ್ನು ಎದುರಿಸಲು ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಅವಕಾಶ ಒದಗಿಸುತ್ತದೆ. ಜೀವನದ ಗುಣಮಟ್ಟ ತಗ್ಗಿಸುವ ಸರಿಯಲ್ಲದ ವರ್ತನೆಗಳನ್ನು ತಿದ್ದಲು, ಆತಂಕ, ಖಿನ್ನತೆ, ಮದ್ಯ-ಮಾದಕ ವಸ್ತು ಸೇವನೆ ಮುಂತಾದವುಗಳಿಂದ ಮುಕ್ತಿಪಡೆಯಲು ಮಾರ್ಗ ತೋರಿಸುತ್ತದೆ. ಜೀವನದಲ್ಲಿ ವೃತ್ತಿ, ಸಂಬಂಧಗಳು ಮುಂತಾದವುಗಳಲ್ಲಿ ಸ್ಪಷ್ಟ ಗುರಿ ಹೊಂದಲು ಸಹಾಯ ಮಾಡುತ್ತದೆ. ಇತ್ತೀಚೆಗೆ ಕೋವಿಡ್ ಅವಧಿಯ ನಂತರ ಆನ್‌ಲೈನ್ ಸಮಾಲೋಚನೆ, ಗುಂಪು ಸಮಾಲೋಚನೆ ಮುಂತಾದ ಹೊಸ ಪರಿಕಲ್ಪನೆಗಳು ಹುಟ್ಟಿಕೊಂಡಿವೆ.
More by ಜೈಪ್ರಕಾಶ್, ಇಂದಿರಾ
Browse all →ಮನೋವಿಜ್ಞಾನದ ಶಾಖೆಗಳು
ಜೈಪ್ರಕಾಶ್, ಇಂದಿರಾ
ಮನೋವಿಜ್ಞಾನ: ಪ್ರಾಚೀನ ಇತಿಹಾಸ
ಜೈಪ್ರಕಾಶ್, ಇಂದಿರಾ
ಅಪಸಾಮಾನ್ಯ ಮನೋವಿಜ್ಞಾನ
ಜೈಪ್ರಕಾಶ್, ಇಂದಿರಾ
ಔದ್ಯೋಗಿಕ - ಸಂಘಟನಾ ಮನೋವಿಜ್ಞಾನ
ಜೈಪ್ರಕಾಶ್, ಇಂದಿರಾ
ಲೈಟ್ನರ್ ವಿಟ್ಮರ್ (1867-1956): ನೈದಾನಿಕ ಮನೋವಿಜ್ಞಾನದ ಜನಕ
ಜೈಪ್ರಕಾಶ್, ಇಂದಿರಾ
ಮನೋವಿಜ್ಞಾನದ ಆಧುನಿಕ ಇತಿಹಾಸ
ಜೈಪ್ರಕಾಶ್, ಇಂದಿರಾ
ವಿಲ್ ಹೆಲ್ಮ್ ಮ್ಯಾಕ್ಮಿಲಿಯನ್ ವುನ್ಡಟ್ (1832- 1920) ಮನೋವಿಜ್ಞಾನದ ಜನಕ
ಜೈಪ್ರಕಾಶ್, ಇಂದಿರಾ
ವಿಲಿಯಂ ಜೇಮ್ಸ್ (1842-1910)
ಜೈಪ್ರಕಾಶ್, ಇಂದಿರಾ
More in Literature
Browse all →
Gambara
Honoré de Balzac
A bankrupt heart, Vol. 2 (of 3)
Florence Marryat
The Queen Pedauque
Anatole France · Jos. A. V. Stritzko
La Maison Tellier
Guy de Maupassant
Les Demi-Vierges
Marcel Prévost
The Hidden Masterpiece
Honoré de Balzac · Katharine Prescott Wormeley
Mugby Junction
Charles Dickens
Eeldrop and Appleplex
T. S. (Thomas Stearns) Eliot