Home › Education › ನೀತಿಗಳು ಮತ್ತು ನಡವಳಿಕೆಗಳ ನಡುವಣ ಅಂತರ
ನೀತಿಗಳು ಮತ್ತು ನಡವಳಿಕೆಗಳ ನಡುವಣ ಅಂತರ
Full text being prepared
Keep a copy ₹9
About this book
ಈ ಲೇಖನದಲ್ಲಿ ಲೇಖಕಿ, ವಿಮಲಾ ರಾಮಚಂದ್ರನ್ ಅವರು, ೧೯೫೦ ರಿಂದ ಈ ವರೆಗೆ ಸರಕಾರದ ನೀತಿಗಳು ಹಾಗೂ ವಿವಿಧ ಶಿಕ್ಷಣ ಸಮಿತಿಗಳ ವರದಿಗಳಿಂದ ಏನು ಸಾಧ್ಯವಾಗಿದೆಯೆಂಬುದನ್ನು ವಿವರಿಸಿದ್ದಾರೆ. ಬುಡಕಟ್ಟು ಸಮುದಾಯದ ಪ್ರದೇಶಗಳಲ್ಲಿನ ಶಿಕ್ಷಣದ ಕುರಿತು ಭೂರಿಯಾ ಆಯೋಗದ ವರದಿಯ ಅಂಶಗಳನ್ನು ಅವರು ಉಲ್ಲೇಖಿಸಿದ್ದಾರೆ. ವಿಶೇಷವಾಗಿ ಬುಡಕಟ್ಟು ಸಮುದಾಯದ ಪ್ರದೇಶಗಳಲ್ಲಿನ ಮಕ್ಕಳ ಶಿಕ್ಷಣ, ಯುವಜನ ಸಾಕ್ಷರತೆ, ಮತ್ತಿತರ ವಿಷಯಗಳನ್ನು ಕುರಿತು ಅನೇಕ ಸಮಿತಿಗಳು ಹಾಗೂ ವಿಭಾಗಗಳಲ್ಲಿ ತಾವು ವಹಿಸಿದ ಹುದ್ದೆಗಳು ಹಾಗು ಪಡೆದ ಅನುಭವದ ಹಿನ್ನೆಲೆಯಲ್ಲಿ ಅವರು ರಾಷ್ಟ್ರೀಯ ಹಿತಾಸಕ್ತಿಗಾಗಿ ಇರುವ ನೀತಿಗಳನ್ನು ಕರ‍್ಯರೂಪಕ್ಕೆ ತರುವಲ್ಲಿ ಹೇಗೆ ದಿಕ್ಕು ತಪ್ಪಿಸಲಾಗುತ್ತದೆ ಎಂಬುದನ್ನು ಬಯಲಿಗೆಳೆದಿದ್ದಾರೆ. ಅರೆ-ಶಿಕ್ಷಕರು ಹಾಗೂ ಗುತ್ತಿಗೆ ಆಧಾರಿತ ಶಿಕ್ಷಕರ ಪರಿಕಲ್ಪನೆಯನ್ನು ಅವರು ಸ್ಪಷ್ಟವಾಗಿ ವಿರೋಧಿಸಿದ್ದಾರೆ. ಸರಕಾರದಿಂದ ರಚಿಸಲಾದ ಪರ್ಯಾಯ ಆಡಳಿತ ಸಂರಚನೆಗಳ ಬಗ್ಗೆ ಅವರು ಕಟುವಾಗಿ ಟೀಕಿಸುತ್ತಾರೆ. ಶಿಕ್ಷಣದ ನೀತಿಗಳನ್ನು ಕಾರ‍್ಯರೂಪಕ್ಕೆ ತರುವಲ್ಲಿ, ಸಮಾನತೆ ಹಾಗೂ ತಾರತಮ್ಯ-ರಾಹಿತ್ಯದ ಬಗ್ಗೆ ಬದ್ಧತೆ ಇಲ್ಲದಿರುವುದರ ಬಗ್ಗೆ ತಮ್ಮ ಕಳಕಳಿಯನ್ನು ಅವರು ವ್ಯಕ್ತಪಡಿಸಿದ್ದಾರೆ.
More by ರಾಮಚಂದ್ರನ್, ವಿಮಲಾ
Browse all →More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
The Scholemaster
Roger Ascham
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
Meetkundig Schoolboek
Hendrik Sluijters
The School Book of Forestry
Charles Lathrop Pack
Greek in a Nutshell
James Strong