HomeEducation › ಶಾಲೆಗಳು ಪುನರಾರಂಭಗೊಂಡಾಗ ನಮ್ಮ ಶಿಕ್ಷಕರಿಗೆ ಎದುರಾಗುವ ಸನ್ನಿವೇಶಗಳೇನು?

Cover of ಶಾಲೆಗಳು ಪುನರಾರಂಭಗೊಂಡಾಗ ನಮ್ಮ ಶಿಕ್ಷಕರಿಗೆ ಎದುರಾಗುವ ಸನ್ನಿವೇಶಗಳೇನು?

ಶಾಲೆಗಳು ಪುನರಾರಂಭಗೊಂಡಾಗ ನಮ್ಮ ಶಿಕ್ಷಕರಿಗೆ ಎದುರಾಗುವ ಸನ್ನಿವೇಶಗಳೇನು?

ರಾಮಚಂದ್ರನ್, ವಿಮಲಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಸಾಂಕ್ರಾಮಿಕದ ನಂತರ ಶಾಲೆಗಳು ಪುನರಾರಂಭವಾದಾಗ ಶಿಕ್ಷಕರು ಎದುರಿಸು ಸವಾಲಗಳು ಮತ್ತು ಪರಿಹಾರಗಳನ್ನು ಸೂಚಿಸುತ್ತದೆ. ಕಳೆದೆರಡು ವರ್ಷದಲ್ಲಿ ಅನೇಕ ವಿದ್ಯಾರ್ಥಿಗಳು ಹೆಚ್ಚಿನದೇನನ್ನು ಕಲಿಯಲು ಸಾಧ್ಯವಾಗಿಲ್ಲ. ಆನ್ ಲೈನ್ ಶಿಕ್ಷಣವು ಪರಿಣಾಮಕಾರಿಯಾಗಿರಲಿಲ್ಲ. ಶಿಕ್ಷಕರ ಸಂಖ್ಯೆಯಲ್ಲಿ ಕಡಿತವಾಗಿರುವುದು ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಅದಕ್ಕೆ ಕೆಲವು ತಕ್ಷಣ ತೆಗೆದುಕೊಳ್ಳಬೇಕಾದ ಪರಿಹಾರಗಳನ್ನು ಪಟ್ಟಿಮಾಡಿದೆ. ಹೆಚ್ಚಿನ ಶಿಕ್ಷಕರನ್ನು ನೇಮಕ ಮಾಡುವುದು, ಚಿಕ್ಕ ಗುಂಪುಗಳಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ರೀತಿಯಲ್ಲಿ ತೀವ್ರವಾಗಿ ಸಾಕ್ಷರತೆ, ಸಾಂಖ್ಯಿಕ ಕಲಿಕೆಯನ್ನು ನಡೆಸಬೇಕು ಎನ್ನುತ್ತದೆ. ಇದಕ್ಕಾಗಿ ಕೆಲವು ಪರಿಣಿತರು ಹೈಬ್ರಿಡ್ ಮಾದರಿಯನ್ನು ಸೂಚಿಸುತ್ತಾರೆ. ಶಾಲಾ ಪುನರಾರಂಭವನ್ನು ಸೂಕ್ತ ಸಿದ್ಧತೆಯೊಂದಿಗೆ ಪ್ರಾರಂಭಿಸಬೇಕು ಮತ್ತು ಶಿಕ್ಷಕರನ್ನು ಎಲ್ಲಾ ಹಂತಗಳಲ್ಲೂ ಒಳಗೊಳ್ಳಬೇಕು ಎನ್ನುತ್ತದೆ.

More by ರಾಮಚಂದ್ರನ್, ವಿಮಲಾ

Browse all →

More in Education

Browse all →