HomeEducation › ಮತ್ತೆ ದಾಳಿಯಿಟ್ಟ 3-4-5 ...

Cover of ಮತ್ತೆ ದಾಳಿಯಿಟ್ಟ 3-4-5 ...

ಮತ್ತೆ ದಾಳಿಯಿಟ್ಟ 3-4-5 ...

ಕೋಮ್ಯಾಕ್,

FormatEbook
Published2022
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನದಲ್ಲಿ ಲೇಖಕರು ತಾವು ಒಂದು ಬ್ಲಾಗಿನಲ್ಲಿ ಕಂಡ ಜ್ಯಾಮಿತಿಯ ಸಮಸ್ಯೆಯ ಬಗ್ಗೆ ಚರ್ಚಿಸುತ್ತಾರೆ. ಕೊಟ್ಟಿರುವ ಸನ್ನಿವೇಶವೊಂದರಲ್ಲಿ ವೃತ್ತದ ತ್ರಿಜ್ಯಕ್ಕೂ ಹಾಗೂ ಚೌಕದ ಬಾಹುವಿಗೂ ಇರುವ ಅನುಪಾತವನ್ನು ಕಂಡುಹಿಡಿಯುವುದು ಆ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ಪರಿಹರಿಸುವ ಸಂದರ್ಭದಲ್ಲಿ ಲೇಖಕರಿಗೆ 3:4:5 ಎನ್ನುವ ಅನುಪಾತ ದೊರೆಯುತ್ತದೆ. ಇದೊಂದು ಅಚ್ಚರಿ ಏಕೆಂದರೆ, (3,4,5) ಎನ್ನುವ ಪೈಥಗೊರಾಸ್ ನ ತ್ರಿವಳಿಯನ್ನು ಸಾಮಾನ್ಯವಾಗಿ ನಾವು ಲಂಬಕೋನ ತ್ರಿಭುಜದೊಂದಿಗೆ ಹೋಲಿಸಿಕೊಂಡಿರುತ್ತೇವೆ. ಕೊನೆಯದಾಗಿ ಲೇಖಕರು, ಚೌಕದ ಜಾಗದಲ್ಲಿ ನಿಯಮಿತ ಷಟ್ಕೋನವನ್ನು ಹಾಕಿಕೊಂಡು ಈ ಸಮಸ್ಯೆಯನ್ನು ವಿಸ್ತರಿಸಿಕೊಳ್ಳಲು ಓದುಗರಿಗೆ ಸೂಚಿಸುತಾರೆ. ಒಟ್ಟಾರೆಯಾಗಿ ಈ ಲೇಖನವು ವಿದ್ಯಾರ್ಥಿಗಳಿಗೆ ಕಲ್ಪನಾ ಕೌಶಲ, ತರ್ಕಬದ್ಧ ಅನುಕ್ರಮಣ ಮಾಡುವ ಕೌಶಲ, ಪರಸ್ಪರ ಹೊಂದಿಸುವ ಕೌಶಲ ಹಾಗೂ ಪ್ರಮೇಶ ಮರುಸ್ಮರಣೆಯ ಕೌಶಲಗಳನ್ನು ಬೆಳೆಸಿಕೊಳ್ಳಲು ಅನುಕೂಲವಾಗುವುದು.

More by ಕೋಮ್ಯಾಕ್,

Browse all →

More in Education

Browse all →