HomeEducation › ಲಂಬಕೋನ ತ್ರಿಕೋನಕ್ಕೆ ಸಂಬಂಧಿಸಿದ ಪ್ರಮೇಯ

Cover of ಲಂಬಕೋನ ತ್ರಿಕೋನಕ್ಕೆ ಸಂಬಂಧಿಸಿದ ಪ್ರಮೇಯ

ಲಂಬಕೋನ ತ್ರಿಕೋನಕ್ಕೆ ಸಂಬಂಧಿಸಿದ ಪ್ರಮೇಯ

ಕೋಮ್ಯಾಕ್,

FormatEbook
LanguageKannada
ReadingIncluded
Full text being prepared Keep a copy ₹9
About this book
ಅಂತರರಾಷ್ಟ್ರೀಯ ಗಣಿತ ಒಲಂಪಿಯಾಡ್ ನಿಂದ ಆಯ್ದ ಒಂದು ಸಮಸ್ಯೆಯಾದ ಲಂಬಕೋನ ತ್ರಿಕೋನ ಪ್ರಮೇಯವನ್ನು ಕೇಂದ್ರವನ್ನಾಗಿಸಿಕೊಂಡ ಈ ಟಿಪ್ಪಣಿಯು ಪ್ರಸ್ತುತ ಸಮಸ್ಯೆಯನ್ನು ಸಮರ್ಥವಾಗಿ ವಿಶ್ಲೇಷಿಸುವ ಮತ್ತು ಅದಕ್ಕೆ ಬೇಕಿರುವ ಕೆಲವು ಒಳನೋಟಗಳು ಹಾಗೂ ಅಗತ್ಯ ಸೂಚನೆಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಈ ಮೂಲಕ ಇದೇ ಬಗೆಯ ಇನ್ನಷ್ಟು ಸಂಕೀರ್ಣ ಸಮಸ್ಯೆಗಳನ್ನು ಕೂಡ ಗ್ರಹಿಸಲು ಅನುವು ಮಾಡಿಕೊಡುತ್ತದೆ. ಅಂತಿಮವಾಗಿ, ಆಸಕ್ತಿಕರ ಹಾಗೂ ಪರಿಹರಿಸಬಹುದಾದ ಒಂದು ಉತ್ತಮ ಸವಾಲನ್ನು ಇಲ್ಲಿ ಓದುಗರಿಗೆ ನೀಡಲಾಗಿದೆ.

More by ಕೋಮ್ಯಾಕ್,

Browse all →

More in Education

Browse all →