HomeEducation › ಎರಡು ಸಮಸ್ಯೆಗಳ ಅಧ್ಯಯನ

Cover of ಎರಡು ಸಮಸ್ಯೆಗಳ ಅಧ್ಯಯನ

ಎರಡು ಸಮಸ್ಯೆಗಳ ಅಧ್ಯಯನ

ಕೋಮ್ಯಾಕ್,

FormatEbook
Published2022
LanguageKannada
ReadingIncluded
Full text being prepared Keep a copy ₹9
About this book
ಸಮಸ್ಯೆ ಪರಿಹರಿಸುವಿಕೆಯಲ್ಲಿ ಸಾಹಸ ಎಂಬ ಶೀರ್ಷಿಕೆಯಡಿಯಲ್ಲಿನ ಸರಣಿ ಲೇಖನಮಾಲೆಯ ಅಂಗವಾಗಿ ಈ ಸಂಚಿಕೆಯಲ್ಲಿ ಎರಡು ಸಮಸ್ಯೆಗಳನ್ನು ವಿವರವಾಗಿ ಅಧ್ಯಯನ ಮಾಡುವ ಕ್ರಮವನ್ನು ಮುಂದುವರೆಸಲಾಗಿದೆ. ಮೊದಲನೆಯ ಸಮಸ್ಯೆಯನ್ನು ಅಕ್ಟೋಬರ್ 2016ರಲ್ಲಿ ನಡೆದ ರೀಜನಲ್ ಮ್ಯಾಥಮಾಟಿಕ್ಸ್ ಒಲಂಪಿಯಾಡ್ (ಇಂಡಿಯಾ) ದಲ್ಲಿ ಮಂಡಿಸಿದ 6ನೇ ಸಮಸ್ಯೆಯಿಂದ ತೆಗೆದುಕೊಳ್ಳಲಾಗಿದೆ ಮತ್ತು ಎರಡನೆಯ ಸಮಸ್ಯೆಯನ್ನು ನವೆಂಬರ್ 2016ರ ಸಂಚಿಕೆಯಲ್ಲಿ ಮಂಡಿಸಿದ್ದ ಟೂರ್ನಮೆಂಟ್ ಆಫ್ ದ ಟೌನ್ಸ್ ಇಂದ ಆಯ್ದುಕೊಳ್ಳಲಾಗಿದೆ. ಈ ಎರಡೂ ಸಮಸ್ಯೆಗಳು ಜ್ಯಾಮಿತಿಯ ಸಮಸ್ಯೆಗಳಾಗಿವೆ.

More by ಕೋಮ್ಯಾಕ್,

Browse all →

More in Education

Browse all →