HomeEducation › ವಿಜ್ಞಾನ ಪ್ರಯೋಗಾಲಯ: ಪರಿಕಲ್ಪನೆಯ ಉದ್ದೀಪಕ

Cover of ವಿಜ್ಞಾನ ಪ್ರಯೋಗಾಲಯ: ಪರಿಕಲ್ಪನೆಯ ಉದ್ದೀಪಕ

ವಿಜ್ಞಾನ ಪ್ರಯೋಗಾಲಯ: ಪರಿಕಲ್ಪನೆಯ ಉದ್ದೀಪಕ

ಪುರಂದರೆ, ಅನಘ

FormatEbook
LanguageKannada
ReadingIncluded
Full text being prepared Keep a copy ₹9
About this book
ವಿಜ್ಞಾನದ ಕಲಿಯುವಿಕೆಯಲ್ಲಿ ಸವಾಲೊಡ್ಡುವ ಪೂರ್ವಮಾನಸಿಕ ಮಾದರಿಗಳು' ಲೇಖನದಲ್ಲಿ ಪ್ರಸ್ತಾವಿಸಿರುವ ಕೆಲವು ಸಾಮಾನ್ಯ ತಪ್ಪು ತಿಳಿವಳಿಕೆಗಳನ್ನು ಪರೀಕ್ಷಿಸಲು ಯೋಚನಾಧಾರಿತ ಪ್ರಯೋಗಗಳನ್ನು ಈ ಲೇಖನದಲ್ಲಿ ಸೂಚಿಸಲಾಗಿದೆ. ಲೇಖನವು ಈ ಮೂರು ಪ್ರಶ್ನೆಗಳನ್ನು ಚರ್ಚಿಸುತ್ತದೆ: 'ಲೋಹವು ಮರ/ಪ್ಲಾಸ್ಟಿಕ್‍ಗಿಂತ ಹೆಚ್ಚು ತಣ್ಣಗಿರುತ್ತದೆಯೇ?', 'ಕತ್ತಲೆ ಕೋಣೆಯಲ್ಲಿ ನೀವು ನೋಡಬಲ್ಲಿರಾ?', 'ಭಾರದ ವಸ್ತುಗಳು ಹಗುರ ವಸ್ತುಗಳಿಗಿಂತ ವೇಗವಾಗಿ ಬೀಳುತ್ತವೆಯೇ?'.

More by ಪುರಂದರೆ, ಅನಘ

Browse all →

More in Education

Browse all →