HomeEducation › ವಿಜ್ಞಾನದ ಕಲಿಯುವಿಕೆಯಲ್ಲಿ ಸವಾಲೊಡ್ಡುವ ಪೂರ್ವಮಾನಸಿಕ ಮಾದರಿಗಳು

Cover of ವಿಜ್ಞಾನದ ಕಲಿಯುವಿಕೆಯಲ್ಲಿ ಸವಾಲೊಡ್ಡುವ ಪೂರ್ವಮಾನಸಿಕ ಮಾದರಿಗಳು

ವಿಜ್ಞಾನದ ಕಲಿಯುವಿಕೆಯಲ್ಲಿ ಸವಾಲೊಡ್ಡುವ ಪೂರ್ವಮಾನಸಿಕ ಮಾದರಿಗಳು

ಪುರಂದರೆ, ಅನಘ

FormatEbook
LanguageKannada
ReadingIncluded
Full text being prepared Keep a copy ₹9
About this book
ವಿದ್ಯಾರ್ಥಿಗಳು ವಿಜ್ಞಾನ ತರಗತಿಗಳಿಗೆ ತಮ್ಮ ದೈನಂದಿನ ಅನುಭವಗಳಿಂದ ಕಲ್ಪಿಸಿಕೊಂಡ, ನೈಜ ಜಗತ್ತಿನ ವಿದ್ಯನಾನಗಳನ್ನು ಕುರಿತ ‘ಮಾನಸಿಕ ಮಾದರಿ’ಗಳೊಂದಿಗೆ ಬರುತ್ತಾರೆ. ಈ ಮಾದರಿಗಳನ್ನು ಪ್ರಶ್ನಿಸಿ ಪರಿಹರಿಸದಿದ್ದರೆ ಇವು ಮಕ್ಕಳು ಪ್ರೌಢರಾದ ಮೇಲೂ ಹಾಗೆಯೇ ಉಳಿದುಕೊಳ್ಳುತ್ತವೆ. ಈ ಮಾದರಿಗಳು ವೈಜ್ಞಾನಿಕವಾಗಿ ನಿಖರವಾಗಿವೆಯೇ? ವಿದ್ಯಾರ್ಥಿಯು ನಿಖರವಲ್ಲದ ಮಾದರಿಗಳನ್ನು ಗುರುತಿಸಿಕೊಂಡು, ಅವುಗಳ ಬದಲು ವೈಜ್ಞಾನಿಕವಾಗಿ ನಿಖರವಾದ ಮಾದರಿUಳನ್ನು ಅಳವಡಿಸಿಕೊಳ್ಳಲು ನಾವು ಹೇಗೆ ಸಹಾಯ ಮಾಡಬಹುದು?

More by ಪುರಂದರೆ, ಅನಘ

Browse all →

More in Education

Browse all →