HomeEducation › ವಿಜ್ಞಾನದ ಕಲಿಯುವಿಕೆಯಲ್ಲಿ ಸವಾಲೊಡ್ಡುವ ಪೂರ್ವ ಮಾನಸಿಕ ಮಾದರಿಗಳು

Cover of ವಿಜ್ಞಾನದ ಕಲಿಯುವಿಕೆಯಲ್ಲಿ ಸವಾಲೊಡ್ಡುವ ಪೂರ್ವ ಮಾನಸಿಕ ಮಾದರಿಗಳು

ವಿಜ್ಞಾನದ ಕಲಿಯುವಿಕೆಯಲ್ಲಿ ಸವಾಲೊಡ್ಡುವ ಪೂರ್ವ ಮಾನಸಿಕ ಮಾದರಿಗಳು

ಪುರಂದರೆ, ಅನಘ

FormatEbook
LanguageKannada
ReadingIncluded
Full text being prepared Keep a copy ₹9
About this book
ಮಕ್ಕಳು ತಮ್ಮ ದಿನನಿತ್ಯದ ಅನುಭವಗಳಿಂದ ಊಹಿಸಿ ಅರಿತಿರುವ ಎಲ್ಲವೂ ವಾಸ್ತವಿಕ ವೈಜ್ಞಾನಿಕ ಸತ್ಯವೇ? ಈ ಲೇಖನದಲ್ಲಿ ನಾವು ಮಕ್ಕಳು ತರಗತಿಯನ್ನು ಪ್ರವೇಶಿಸುವ ಮೊದಲು ಹೇಗೆ “ಪೂರ್ವ ಮಾನಸಿಕ ಮಾದರಿಗಳನ್ನು” ಹೊಂದಿರುತ್ತಾರೆ ಮತ್ತು ಅದು ಅವರು ದೊಡ್ಡವರಾದ ಮೇಲೂ ಹೇಗೆ ಉಳಿದು ಬಿಡುತ್ತದೆ ಎಂದು ನಿರೂಪಿಸುವ ಮೂರು ಉದಾಹರಣೆಗಳನ್ನು ಚರ್ಚಿಸಿದ್ದೇವೆ. ಅದರೊಂದಿಗೆ ಕಲಿಯುವವರಿಗೆ ಸೂಕ್ತವಾದ ವೈಜ್ಞಾನಿಕ ಮಾದರಿಗಳೊಂದಿಗೆ ಅವರ ಪೂರ್ವ ಮಾನಸಿಕ ಮಾದರಿಯನ್ನು ಬದಲಾಯಿಸಿಕೊಳ್ಳಲು ಸಹಾಯಮಾಡುವ ಸಂಭವನೀಯ ದಾರಿಗಳ ಬಗ್ಗೆಯೂ ಚರ್ಚಿಸಿದ್ದೇವೆ.

More by ಪುರಂದರೆ, ಅನಘ

Browse all →

More in Education

Browse all →