HomeEducation › ಮಕ್ಕಳಲ್ಲಿ ಶಿಸ್ತನ್ನು ರೂಢಿಸುವುದು ಹೇಗೆ?

Cover of ಮಕ್ಕಳಲ್ಲಿ ಶಿಸ್ತನ್ನು ರೂಢಿಸುವುದು ಹೇಗೆ?

ಮಕ್ಕಳಲ್ಲಿ ಶಿಸ್ತನ್ನು ರೂಢಿಸುವುದು ಹೇಗೆ?

ದ್ವಿವೇದಿ, ರಜನಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನದಲ್ಲಿ, ಲೇಖಕಿ ಮಕ್ಕಳೊಂದಿಗೆ ಬೆರೆತು ಕೆಲಸ ಮಾಡಿ, ತಮ್ಮ ಅನುಭವಗಳ ಹಿನ್ನೆಲೆಯಲ್ಲಿ, ಒಂದು ಶಾಲೆ ಅಥವಾ ತರಗತಿಯೊಳಗಿನ ಶಿಸ್ತಿನ ಬಗ್ಗೆ ತಮ್ಮ ಪರಿಕಲ್ಪನೆಯನ್ನು ವಿವರಿಸಿದ್ದಾರೆ. ಮಕ್ಕಳು ಹಾಗೂ ಅವರಲ್ಲಿರುವ ಸಾಮರ್ಥ್ಯದ ಬಗ್ಗೆ ನಮ್ಮ ದೃಷ್ಟಿಕೋನವೇನಿದೆಯೋ ಅದು ಅವರ ಶಿಸ್ತಿನ ಮೇಲೆ ಪ್ರಭಾವ ಬೀರುತ್ತದೆ. ಹೀಗಿರುವುದರಿಂದ, ಮಕ್ಕಳೊಂದಿಗೆ ವ್ಯವಹರಿಸುವಾಗ, ಶಿಕ್ಷಣದ ಮೂಲಭೂತ ತತ್ತ್ವಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಅವರನ್ನು ಪ್ರೌಢರಂತೆಯೇ ನಡೆಸಿಕೊಳ್ಳಬೇಕು ಮತ್ತು ನಾವೇ ಅವರಿಗೆ ಮಾದರಿಯಾಗಬೇಕು ಎನ್ನುತ್ತಾರೆ.

More by ದ್ವಿವೇದಿ, ರಜನಿ

Browse all →

More in Education

Browse all →