Home › Education › ಕಥೆಗಳು ಸಂಬಂಧಗಳನ್ನು ಸೃಷ್ಟಿಸುತ್ತವೆ: ನನ್ನ ಅನುಭವಗಳು
ಕಥೆಗಳು ಸಂಬಂಧಗಳನ್ನು ಸೃಷ್ಟಿಸುತ್ತವೆ: ನನ್ನ ಅನುಭವಗಳು
Full text being prepared
Keep a copy $1
About this book
ಈ ಲೇಖನದಲ್ಲಿ ಲೇಖಕರು ಚಿಕ್ಕ ಮಕ್ಕಳಿಗೆ ಕಥೆ ಹೇಳುವ ಮೂಲಕ ಗಳಿಸಿದ ಅನುಭವಗಳನ್ನು ಪ್ರಸ್ತುತಪಡಿಸುತ್ತಾರೆ. ಅವರು ಕಥಾಲಾಪದಂತಹ ಮಹತ್ತ್ವದ ಬೋಧನಶೈಲಿಯೇಕೆ ನಮ್ಮ ಪಠ್ಯಕ್ರಮದ ಅಂಗವಾಗಿಲ್ಲ, ಶಿಕ್ಷಕರೇಕೆ ಸದಾ ಪಠ್ಯಕ್ರಮವನ್ನು “ಮಾಡಿ ಮುಗಿಸುವ” ತರಾತುರಿಯಲ್ಲಿರಬೇಕು ಎಂಬ ಚಿಂತನೆಯನ್ನು ಹರಿಬಿಡುತ್ತಾರೆ. ಸಾಮಾನ್ಯವಾಗಿ ವಯಸ್ಕರು ಮಕ್ಕಳೊಂದಿಗಿನ ಯಾವುದೇ ಒಡನಾಟಕ್ಕೂ ಉದ್ದೇಶಗಳನ್ನು, ಪೂರ್ವ ನಿರೀಕ್ಷಿತ ಫಲಿತಾಂಶಗಳನ್ನು ಸಿದ್ಧಪಡಿಸಿಕೊಳ್ಳುವ ಪ್ರವೃತ್ತಿ ತೋರುತ್ತಾರೆ. ಆದರೆ, ಪ್ರತಿ ಮಗುವೂ ನಾವು ಉದ್ದೇಶಿಸುವ ರೀತಿಯಲ್ಲೇ ಕಥೆಯೊಂದನ್ನು ಅರ್ಥ ಮಾಡಿಕೊಳ್ಳಬೇಕು ಎಂಬ ಅಗತ್ಯವಿಲ್ಲ ಎಂಬುದನ್ನು ಲೇಖಕರು ಒತ್ತಿ ಹೇಳುತ್ತಾ, ಮಕ್ಕಳು ತಾವು ಕೇಳುವ ಕಥೆಗಳಿಂದ ತಮಗೆ ಪ್ರಸ್ತುತವಾಗುವ ಅರ್ಥವನ್ನು ಸೃಷ್ಟಿಸಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ ಎನ್ನುತ್ತಾರೆ.
More by ದ್ವಿವೇದಿ, ರಜನಿ
Browse all →More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske