Home › Culture & Travel › ಭಾರತೀಯ ಪೌರ ಶಿಕ್ಷಣದಲ್ಲಿ ಹಳೆಯ ಮತ್ತು ಹೊಸ ಸಂದಿಗ್ಧತೆಗಳು
ಭಾರತೀಯ ಪೌರ ಶಿಕ್ಷಣದಲ್ಲಿ ಹಳೆಯ ಮತ್ತು ಹೊಸ ಸಂದಿಗ್ಧತೆಗಳು
Full text being prepared
Keep a copy $1
About this book
ಒಂದು ಸಮಾಜದ ಗುಣಲಕ್ಷಣವು ಅದರ ಶಿಕ್ಷಣ ವ್ಯವಸ್ಥೆಗಳನ್ನು ನಿರ್ಧರಿಸುತ್ತದೆ ಮತ್ತು ಶಿಕ್ಷಣ ವ್ಯವಸ್ಥೆಯೇ ಬದಲಾವಣೆಯ ಶಕ್ತಿಗಳು ಅತ್ಯಂತ ಕಹಿ ಸಂಘರ್ಷದಲ್ಲಿ ನಿರತರಾಗಿರುವ ಮುಖ್ಯ ಕಣವಾಗಿದೆ. ಪ್ರತಿ ಶಿಕ್ಷಣ ವ್ಯವಸ್ಥೆಯೂ, ಯುವ ಮನಸ್ಸುಗಳು ಕೆಲವೊಂದು ಪ್ರಮುಖ ತತ್ವಗಳನ್ನು ಅಂತರ್ಗತಗೊಳಿಸಿಕೊಳ್ಳಬೇಕು ಎನ್ನುವ ಗುರಿಯನ್ನು ಹೊಂದಿರುತ್ತದೆ. ಈ ನಿಟ್ಟಿನಲ್ಲಿ ಭಾರತಕ್ಕೆ ಸಂಬOಧಿಸಿದಂತೆ ಪೌರ ಶಿಕ್ಷಣದ ಮರುಚಿಂತನೆಗೆ ಈ ಅಧ್ಯಾಯವು ಒತ್ತು ನೀಡಿದೆ. ಪೌರನೀತಿಯ ಕುರಿತ ಮರುಚಿಂತನೆಯು, ದೊಡ್ಡ ಅಣೆಕಟ್ಟುಗಳ ಕುರಿತ ಸಾರ್ವಜನಿಕ ಚರ್ಚೆಯ ಲಕ್ಷಣಗಳು, ದೊಡ್ಡ ಭೂಮಾಲೀಕರ ಪ್ರಾಬಲ್ಯ ಮತ್ತು ಬೃಹತ್ ಪ್ರಮಾಣದ ಬಂಡವಾಳ, ಕಾರ್ಮಿಕ ಸಂಘಟನೆಗಳು ಕಾರ್ಯನಿರ್ವಹಿಸುವ ರೀತಿ, ಪುರಸಭೆಗಳು ಮತ್ತು ಪಂಚಾಯತ್‌ಗಳು ಕಾರ್ಯನಿರ್ವಹಿಸುವ ರೀತಿ ಮುಂತಾದ ವಿಚಾರಗಳಿಗೆ ಸಂಕೀರ್ಣವಾದ ಸಂಬಂಧ ಹೊಂದಿದೆ ಎನ್ನುವ ಅಭಿಪ್ರಾಯ ಇಲ್ಲಿ ವ್ಯಕ್ತವಾಗಿದೆ. ಭಾರತದಲ್ಲಿ ಸಾಮಾಜಿಕ ಬದಲಾವಣೆಗೆ ಸಂಬಂಧಿಸಿದಂತೆ ವಿವಿಧ ಪ್ರಕ್ರಿಯೆಗಳ ಬಗ್ಗೆ ಕಾಳಜಿ ಹೊಂದಿರುವ ಎಲ್ಲರೂ ಶಾಲೆಯಲ್ಲಿ ಏನಾಗುತ್ತಿದೆ, ಮುಖ್ಯವಾಗಿ ಪೌರನೀತಿಯನ್ನು ಕಲಿಸುವುದು ಅಂದರೆ ಏನು ಎಂಬುದಕ್ಕೆ ಗಮನ ನೀಡಬೇಕಿದೆ ಎಂದು ಲೇಖಕರು ಇಲ್ಲಿ ಕರೆ ನೀಡಿದ್ದಾರೆ.
More by ಮದಾನ್, ಅಮನ್
Browse all →More in Culture & Travel
Browse all →
Mystic Isles of the South Seas.
Frederick O'Brien
Memories and Portraits
Robert Louis Stevenson
A bord de la Junon
Gaston Lemay
Noa Noa
Paul Gauguin · Charles Morice
Essays of Travel
Robert Louis Stevenson
A Florida Sketch-Book
Bradford Torrey
A-Birding on a Bronco
Florence Merriam Bailey
Reise durch England und Schottland
Johanna Schopenhauer