Home › Education › ಒಳಸುರಿ ಕಡತವು ಕೇಸರೀಕರಣ, ಅಸಮಾನತೆ ಹಾಗು ಖಾಸಗೀಕರಣದ ಬಗ್ಗೆ ಹೇಳುವುದೇನು?; ಕಾಳಜಿಗೆ ಕಾರಣವಾಗುವ ಭಾಗಗಳ ಪರೀಕ್ಷೆ
ಒಳಸುರಿ ಕಡತವು ಕೇಸರೀಕರಣ, ಅಸಮಾನತೆ ಹಾಗು ಖಾಸಗೀಕರಣದ ಬಗ್ಗೆ ಹೇಳುವುದೇನು?; ಕಾಳಜಿಗೆ ಕಾರಣವಾಗುವ ಭಾಗಗಳ ಪರೀಕ್ಷೆ
Full text being prepared
Keep a copy $1
About this book
ಒಳಸುರಿ ಕಡತದಲ್ಲಿರುವ ಮೂರು ವಿಚಾರಗಳು ಮತ್ತು ಸಮಸ್ಯೆಗಳ ಬಗ್ಗೆ ಈ ಲೇಖನವು ಚರ್ಚಿಸುತ್ತದೆ. ಅವೆಂದರೆ, ಶಿಕ್ಷಣದ ಕೇಸರೀಕರಣ, ಖಾಸಗೀಕರಣ ಮತ್ತು ಸಾಮಾಜಿಕ ಅಸಮಾನತೆ ಆಗಿದೆ. ಸಾಮಾಜಿಕ ಅಸಮಾನತೆಯು ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಬಾಧಿಸುವ ಅತಿಮುಖ್ಯ ಸಮಸ್ಯೆಯೆಂದು ಅದು ಒತ್ತಿಹೇಳುತ್ತದೆ. ಶ್ರೇಷ್ಠ ಗುಣಮಟ್ಟದ ಶಾಲೆಗಳಿಗೆ ಕೇವಲ ಕೆಲವೇ ವಿದ್ಯಾರ್ಥಿಗಳಷ್ಟೇ ಹೋಗುತ್ತಾರೆ. ಭಾರೀ ಸಂಖ್ಯೆಯ ಮಕ್ಕಳು, ಕಾರ್ಯನಿರ್ವಹಿಸದ, ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ ತೆರಳುತ್ತಾರೆ. ಇದಕ್ಕೆ ಕಾರಣವಾದ ಅಂಶಗಳ ಬಗ್ಗೆ ಒಳಸುರಿ ಕಡತವು ವಿವರಿಸುವುದಿಲ್ಲ. ಒಳಸುರಿ ಕಡತವು ಹಲವು ಶಿಫಾರಸುಗಳನ್ನು ಒಳಗೊಂಡಿದ್ದರೂ, ಹಲವು ಕಡೆಗಳಲ್ಲಿ ವಿರೋಧಾಭಾಸಗಳನ್ನೂ ಹೊಂದಿದೆ ಎಂಬ ಆತಂಕದೊಂದಿಗೆ ಈ ಲೇಖನವು ಕೊನೆಗೊಳ್ಳುತ್ತದೆ.
More by ಮದಾನ್, ಅಮನ್
Browse all →More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske