Home › Education › ಪೌರತ್ವದ ವಿವಿಧ ಸಂಸ್ಕೃತಿಗಳು; ಬೋಧಿಸಬೇಕಾಗಿರುವುದು ಯಾವುದನ್ನು?
ಪೌರತ್ವದ ವಿವಿಧ ಸಂಸ್ಕೃತಿಗಳು; ಬೋಧಿಸಬೇಕಾಗಿರುವುದು ಯಾವುದನ್ನು?
Full text being prepared
Keep a copy $1
About this book
ಸಾರ್ವಜನಿಕ ಕ್ಷೇತ್ರದಲ್ಲಿ ಹೇಗೆ ವ್ಯವಹರಿಸಬೇಕು ಎಂಬುದಕ್ಕೆ ಸಂಬಂಧಿಸಿ ಮಧ್ಯ ಭಾರತದಲ್ಲಿ ಲೇಖಕರ ಅನುಭವಕ್ಕೆ ಬಂದ ಪರಸ್ಪರ ವಿರುದ್ಧ ವಿಚಾರಗಳನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ. ಆ ಮೂಲಕ ಪೌರತ್ವವನ್ನು ಹೇಗೆ ಕಲಿಸಬೇಕೆಂದು ವಿವರಿಸಲಾಗಿದೆ. ಸಮಾನತೆ, ತಾರ್ಕಿಕತೆ ಮೊದಲಾದ ಸಂವಿಧಾನವು ಒಳಗೊಂಡ ವಿಚಾರಗಳನ್ನು ಕಲಿಸುವುದು ಒಂದು ವಿಧಾನ. ಜಾತಿ, ಲಿಂಗ ಮತ್ತು ಇತರ ಸಾಮಾಜಿಕ ಸಂಗತಿಗಳನ್ನು ಆಧರಿಸಿದ ಅಸಮಾನತೆ ಮತ್ತು ಪ್ರಾಬಲ್ಯಗಳ ಬಗ್ಗೆಯೂ ಲೇಖಕರು ವಿಸ್ತೃತವಾಗಿ ವಿವರಿಸಿದ್ದಾರೆ. ಸಾಮಾನ್ಯವಾಗಿ ಇವೆಲ್ಲ ವಿಚಾರಗಳ ಚರ್ಚೆಗೆ ತರಗತಿ ಕೊಠಡಿಯಲ್ಲಿ ಅವಕಾಶವಿರುವುದಿಲ್ಲ. ಆದರೆ ವಿದ್ಯಾರ್ಥಿಗಳು ಖಾಲಿ ಬಳಪಗಳಂತಲ್ಲ. ಅವರು ಸಮಾಜದ ವಾಸ್ತವಗಳ ಬಗ್ಗೆ ಅರಿವುಳ್ಳವರಾಗಿರುತ್ತಾರೆ. ಹಾಗಾಗಿ ಪೌರತ್ವದ ಬೋಧನೆಯ ವೇಳೆ ಇವೆಲ್ಲವನ್ನು ನಿರ್ಲಕ್ಷಿಸಲಾಗುವುದಿಲ್ಲ.
More by ಮದಾನ್, ಅಮನ್
Browse all →More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske