Home › Education › ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಜುಲೈ 2018 : ವಸ್ತುಗಳು ಏಕೆ ಚಲಿಸುತ್ತವೆ?
ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಜುಲೈ 2018 : ವಸ್ತುಗಳು ಏಕೆ ಚಲಿಸುತ್ತವೆ?
Full text being prepared
Keep a copy $1
About this book
"ನೈಸರ್ಗಿಕ ವಿಜ್ಞಾನದಲ್ಲಿ ಜ್ಞಾನ, ವಿಧಾನಗಳು ಮತ್ತು ದೃಷ್ಟಿಕೋನವನ್ನು ಬೆಸೆಯುವ ಐದು ಲೇಖನಗಳ ʻಅಂತರ ವಿದ್ಯಾ ವಿಷಯ ವಿಜ್ಞಾನʼವನ್ನು ಪರಿಶೋಧಿಸಿ. ʻಆಕಸ್ಮಿಕ ಶೋಧನಾ ಶಕ್ತಿʼ ಮತ್ತು ʻಇತಿಹಾಸದ ಪುಟಗಳಿಂದʼ ವಿಭಾಗದಲ್ಲಿ ವಿಜ್ಞಾನದ ಪರಿಚಿತ ಪರಿಕಲ್ಪನೆಗಳ ಆಕರ್ಷಕ ಇತಿಹಾಸದ ಜಾಡನ್ನು ಅನುಸರಿಸಿ. ʻವಿಜ್ಞಾನಿಯ ಜೀವನ ಚರಿತ್ರೆʼಯಲ್ಲಿ ಚತುರ ಹಾಗೂ ಮೇಧಾವಿ ಜೆ.ಬಿ.ಎಸ್ ಹೋಲ್ಡೇನ್ ಅವರ ಕುರಿತ ಓದನ್ನು ಆನಂದಿಸಿ. ನಮ್ಮ ʻಅಂತರಾಳದಲ್ಲಿ/ಅಂತರಿಕ್ಷದಲ್ಲಿʼ ವಿಭಾಗದಲ್ಲಿ ನಮ್ಮೊಳಗಿನ (ಬೃಹತ್ಕಣಗಳು) ಮತ್ತು ಬಾಹ್ಯಾಕಾಶ (ಮಂಗಳಯಾನ ಕಕ್ಷೆಗಾಮಿ) ಪ್ರಪಂಚದ ಅದ್ಭುತಗಳನ್ನು ಮರು ಅನ್ವೇಷಣೆ ನಡೆಸಿ. ʻನಮ್ಮ ಹಿತ್ತಲಿನ ಜೀವ ಜಗತ್ತುʼ ವಿಭಾಗದಲ್ಲಿ ನೊಣದ ವರ್ಣಮಯ ಬದುಕಿನ ಕುರಿತು ಅಚ್ಚರಿಯ ವಿಷಯಗಳನ್ನು ಅರಿತುಕೊಳ್ಳಲು ಸಿದ್ಧರಾಗಿ. ನಮ್ಮ ʻಆನ್ ಲೈನ್ ವಿಜ್ಞಾನʼ ವಿಭಾಗದಲ್ಲಿ ಸಮಯವನ್ನು ಅರಿತುಕೊಳ್ಳುವುದಕ್ಕಾಗಿ ಇರುವ ಒಂದು ಓಪನ್ ಆಕ್ಸೆಸ್ ಸಾಫ್ಟ್ ವೇರ್ ಸಾಧನವನ್ನು ಹಂತ ಹಂತವಾಗಿ ಪರಿಚಯಿಸುವ ಯತ್ನವನ್ನು ಮಾಡಲಾಗಿದೆ. ಅಲ್ಲದೆ ʻನೀರು-ಎಂಬ ಅಚ್ಚರಿಯ ಅಣುʼ ಹಾಗೂ ʻರಕ್ತದ ಕುರಿತ ಹತ್ತು ಅಂಶಗಳುʼಗಳ ಕುರಿತ ಭಿತ್ತಿಪತ್ರವನ್ನು ಆನಂದಿಸಿ."
More by ಸಂಪಾದಕರು,
Browse all →ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಫೆಬ್ರವರಿ 2022: ಆಟ ಮತ್ತು ಕಲಿಕೆ
ಸಂಪಾದಕರು,
ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಸೆಪ್ಟೆಂಬರ್ 2021: ಶಾಲೆ ಮತ್ತು ಸಮಾಜ
ಸಂಪಾದಕರು,
ಐ ವಂಡರ್...ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಜುಲೈ 2018 : ಸ್ಥಳ ಆಧಾರಿತ ವಿಜ್ಞಾನ ಕಲಿಕೆ
ಸಂಪಾದಕರು,
ಅಂಕಿಬಂಧಕ್ಕೆ ಉತ್ತರ
ಸಂಪಾದಕರು,
ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಅಕ್ಟೋಬರ್ 2021: ಪೌರತ್ವಕ್ಕಾಗಿ ಶಿಕ್ಷಣ
ಸಂಪಾದಕರು,
ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಆಗಸ್ಟ್ 2021 : ನಾವು ಎಲ್ಲಿಂದ ಬಂದಿದ್ದೇವೆ?
ಸಂಪಾದಕರು,
ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಜುಲೈ 2021: ಪ್ರತಿಯೊಂದು ಮಗುವೂ ಕಲಿಯಬಲ್ಲದು ಭಾಗ 2
ಸಂಪಾದಕರು,
ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಮಾರ್ಚ್ 2021: ಪ್ರತಿಯೊಂದು ಮಗುವೂ ಕಲಿಯಬಲ್ಲದು ಭಾಗ 1
ಸಂಪಾದಕರು,
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske