Home › Education › ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಮಾರ್ಚ್ 2021: ಪ್ರತಿಯೊಂದು ಮಗುವೂ ಕಲಿಯಬಲ್ಲದು ಭಾಗ 1
ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಮಾರ್ಚ್ 2021: ಪ್ರತಿಯೊಂದು ಮಗುವೂ ಕಲಿಯಬಲ್ಲದು ಭಾಗ 1
Full text being prepared
Keep a copy $1
About this book
"ಮುಖ್ಯವಾಗಿ ಮಕ್ಕಳು ತಮ್ಮದೇ ಆದ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಹೀಗಾಗಿ, ಅವರ ಬೆಳವಣಿಗೆಯ ಮೇಲೆ ಪರಿಸರವು ಪ್ರಭಾವ ಬೀರುತ್ತದೆ ಎಂಬುದನ್ನು ನಾವು ಗಮನಿಸಬೇಕು. ಅವಳಿ ಮಕ್ಕಳಲ್ಲಿಯೂ ಸಾಮರ್ಥ್ಯ ಮತ್ತು ಮೈಲುಗಲ್ಲುಗಳಲ್ಲಿ ಭಿನ್ನತೆ ಇರುತ್ತದೆ. ಹೀಗಿರುವಾಗ, ಒಂದು ಮಗುವು ಯಾವ ವೇಗದಲ್ಲಿ ಕಲಿಯುತ್ತದೆ ಎಂಬುದನ್ನು ಊಹಿಸುವುದು ಕಷ್ಟದ ಮಾತು. ಮಕ್ಕಳು ವಿವಿಧ ಸಾಮರ್ಥ್ಯಗಳೊಂದಿಗೆ ಶಾಲೆಗೆ ಬರುತ್ತಾರೆ. ಹೀಗಾಗಿ ಸಾಧ್ಯತೆಗಳ ಪಟ್ಟಿಯೂ ದೊಡ್ಡದಾಗಿರುತ್ತದೆ. ಎಲ್ಲಾ ಮಕ್ಕಳು ಮೂಲ ಪಠ್ಯಕ್ರಮವನ್ನು ಒಂದೇ ವೇಗದಲ್ಲಿ ಕಲಿಯುತ್ತಾರೆ ಎನ್ನುವ ಊಹೆ ಚಾಲ್ತಿಯಲ್ಲಿದೆ. ಅಲ್ಲದೆ ಒಂದೇ ರೀತಿಯಲ್ಲಿ, ಒಂದೇ ಹಂತ ಮತ್ತು ಒಂದೇ ಮಟ್ಟದಲ್ಲಿ ಕಲಿಯುತ್ತಾರೆ ಎಂದು ನಂಬಲಾಗುತ್ತದೆ. ಆದರೆ ಸಂಶೋಧನೆಯಾಗಲಿ, ವೈಯಕ್ತಿಕ ಅನುಭವವಾಗಲಿ, ಈ ನಂಬಿಕೆಗಳನ್ನು ಪುಷ್ಟೀಕರಿಸುವುದಿಲ್ಲ. ಮಕ್ಕಳಲ್ಲಿ ವಿಭಿನ್ನ ಸಾಮರ್ಥ್ಯಗಳಿವೆ (ವಿವಿಧ ರೀತಿಯ ಬುದ್ಧಿಮತ್ತೆಗಳು) ಎಂದು ನಾವು ನಂಬಿದರೆ, ಈ ಸಾಮರ್ಥ್ಯಗಳಿಗೆ ಅನುಗುಣವಾಗಿ ಬೋಧನಾ ವಿಧಾನಗಳಲ್ಲಿಯೂ ಭಿನ್ನತೆಯನ್ನು ತರಬೇಕು. ಅಲ್ಲದೆ ವಿವಿಧ ಬೋಧನಾ ಶೈಲಿಗಳ ಅಗತ್ಯತೆಯೂ ಇದೆ. ಈ ಸಂಚಿಕೆಯು ಇಂತಹ ಅನೇಕ ವಿಚಾರಗಳನ್ನು ಪ್ರಸ್ತುತಪಡಿಸುತ್ತದೆ. ಈ ನಿಟ್ಟಿನಲ್ಲಿ ದೇಶದ ಬೇರೆ ಬೇರೆ ಕಡೆಗಳಿಂದ ಅನೇಕ ಲೇಖಕರು ಲೇಖನಗಳನ್ನು ಬರೆದಿದ್ದು, ಅವರೆಲ್ಲರೂ ಪ್ರತಿ ಮಗುವೂ ಖಂಡಿತವಾಗಿಯೂ ಕಲಿಯಬಲ್ಲದು ಎಂಬುದನ್ನು ಸ್ಪಷ್ಟವಾಗಿ ಸಾಬೀತುಪಡಿಸಿದ್ದಾರೆ. ಆದರೆ ಈ ಮಕ್ಕಳಿಗೆ ಅನುಭೂತಿ ಮತ್ತು ಅನುಕಂಪದ ಅಗತ್ಯವಿದ್ದು, ಶಿಕ್ಷಕರು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುವ ಅಗತ್ಯವಿದೆ ಎಂಬುದನ್ನು ಒತ್ತಿ ಹೇಳಿದ್ದಾರೆ."
More by ಸಂಪಾದಕರು,
Browse all →ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಅಕ್ಟೋಬರ್ 2021: ಪೌರತ್ವಕ್ಕಾಗಿ ಶಿಕ್ಷಣ
ಸಂಪಾದಕರು,
ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಆಗಸ್ಟ್ 2021 : ನಾವು ಎಲ್ಲಿಂದ ಬಂದಿದ್ದೇವೆ?
ಸಂಪಾದಕರು,
ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಜುಲೈ 2018 : ವಸ್ತುಗಳು ಏಕೆ ಚಲಿಸುತ್ತವೆ?
ಸಂಪಾದಕರು,
ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಫೆಬ್ರವರಿ 2022: ಆಟ ಮತ್ತು ಕಲಿಕೆ
ಸಂಪಾದಕರು,
ಐ ವಂಡರ್...ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಜುಲೈ 2018 : ಸ್ಥಳ ಆಧಾರಿತ ವಿಜ್ಞಾನ ಕಲಿಕೆ
ಸಂಪಾದಕರು,
ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಜುಲೈ 2021: ಪ್ರತಿಯೊಂದು ಮಗುವೂ ಕಲಿಯಬಲ್ಲದು ಭಾಗ 2
ಸಂಪಾದಕರು,
ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಸೆಪ್ಟೆಂಬರ್ 2021: ಶಾಲೆ ಮತ್ತು ಸಮಾಜ
ಸಂಪಾದಕರು,
ಅಂಕಿಬಂಧಕ್ಕೆ ಉತ್ತರ
ಸಂಪಾದಕರು,
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske