Home › Education › ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಫೆಬ್ರವರಿ 2022: ಆಟ ಮತ್ತು ಕಲಿಕೆ
ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಫೆಬ್ರವರಿ 2022: ಆಟ ಮತ್ತು ಕಲಿಕೆ
Full text being prepared
Keep a copy $1
About this book
ಈ ಸಂಚಿಕೆಯ ಲೇಖನಗಳು ವಿಸ್ತೃತವಾಗಿ, ಕಲಿಕೆಯಲ್ಲಿ ಆಟವನ್ನು ಬಳಸುವ ವಿಚಾರದ ಕುರಿತು ಎರಡು ಅಂಶಗಳ ಮೇಲೆ ಬೆಳಕು ಚೆಲ್ಲುತ್ತವೆ. ಮೊದಲನೆಯದಾಗಿ ಸಾಂಘಿಕ ಕೆಲಸ, ಕಾರ್ಯತಂತ್ರ, ಸಮನ್ವಯತೆ, ಹಂಚಿಕೊಳ್ಳುವುದು, ಸಂಘರ್ಷಗಳನ್ನು ನಿಭಾಯಿಸುವುದು, ವಾಗ್ವಾದಗಳನ್ನು ಬಗೆಹರಿಸುವುದು, ದಬಾವಣೆಯನ್ನು ಎದುರಿಸುವುದು ಇತ್ಯಾದಿ ಅಸಂಖ್ಯಾತ ಪಾಠಗಳನ್ನು ಕಲಿಯಬಹುದು ಎನ್ನುವುದು. ಎರಡನೆಯದಾಗಿ, ಪಠ್ಯಕ್ರಮದ ಕಲಿಕೆ ಹಾಗೂ ಶೈಕ್ಷಣಿಕ ವೀಡಿಯೋಗಳಂತಹ ವಿಧ್ಯುಕ್ತ ಚಟುವಟಿಕೆಗಳು ಹಾಗೂ ನಟನೆಯ ಆಟದಂತಹ ವಿಧ್ಯುಕ್ತವಲ್ಲದ ಚಟುವಟಿಕೆಗಳಲ್ಲಿ ಆಟವನ್ನು ಹೇಗೆ ಬಳಸುವುದು ಎಂಬ ಕುರಿತು ಇಲ್ಲಿ ಚರ್ಚಿಸಲಾಗಿದೆ. ಇವೆರಡರ ಹಿಂದಿನ ಆಲೋಚನೆಯು, ಯಾವ ರೀತಿ ಮುಕ್ತ ಚೇತನದೊಂದಿಗೆ ನಮ್ಮ ಮಕ್ಕಳು ಕಲಿಯಬೇಕು ಎನ್ನುವುದನ್ನು ಪೋಷಿಸುವುದಾಗಿದೆ.
More by ಸಂಪಾದಕರು,
Browse all →ಐ ವಂಡರ್...ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಜುಲೈ 2018 : ಸ್ಥಳ ಆಧಾರಿತ ವಿಜ್ಞಾನ ಕಲಿಕೆ
ಸಂಪಾದಕರು,
ಅಂಕಿಬಂಧಕ್ಕೆ ಉತ್ತರ
ಸಂಪಾದಕರು,
ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಅಕ್ಟೋಬರ್ 2021: ಪೌರತ್ವಕ್ಕಾಗಿ ಶಿಕ್ಷಣ
ಸಂಪಾದಕರು,
ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಸೆಪ್ಟೆಂಬರ್ 2021: ಶಾಲೆ ಮತ್ತು ಸಮಾಜ
ಸಂಪಾದಕರು,
ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಆಗಸ್ಟ್ 2021 : ನಾವು ಎಲ್ಲಿಂದ ಬಂದಿದ್ದೇವೆ?
ಸಂಪಾದಕರು,
ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಜುಲೈ 2021: ಪ್ರತಿಯೊಂದು ಮಗುವೂ ಕಲಿಯಬಲ್ಲದು ಭಾಗ 2
ಸಂಪಾದಕರು,
ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಜುಲೈ 2018 : ವಸ್ತುಗಳು ಏಕೆ ಚಲಿಸುತ್ತವೆ?
ಸಂಪಾದಕರು,
ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಮಾರ್ಚ್ 2021: ಪ್ರತಿಯೊಂದು ಮಗುವೂ ಕಲಿಯಬಲ್ಲದು ಭಾಗ 1
ಸಂಪಾದಕರು,
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske